Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಪಟ್ಟಣ ಪುರಾಣ: ಉಪ್ಪಿಟ್ಟಿನ ಮುಖೇನ ಕಾಂಕ್ರೀಟು ಪಾಠ

ಒಟ್ಟಿನಲ್ಲಿ ಈ ಕಾಲದ ಮನೆಯೆಂಬ ಕನಸನ್ನು ಸಾಕಾರಗೊಳಿಸುತ್ತಿರುವುದು ಈ ಕಾಂಕ್ರೀಟು ಮತ್ತು ಉಕ್ಕುಗಳ ಜಂಟಿವರಸೆಯೇ ಹೌದು. ಉಕ್ಕನ್ನು ಹೇಗೆ, ಎಷ್ಟು ಮತ್ತು ಎಲ್ಲಿ ಹೂಡಿಡಬೇಕೆಂದು ಸಿವಿಲ್ ಇಂಜಿನಿಯರಿಕೆ ಹೇಳಿಕೊಡುತ್ತದೆ.

Read More

ಪಟ್ಟಣ ಪುರಾಣ: ಸತ್ಯಂ ವಧಾ ಧರ್ಮಂ ಚರಾ

ಈ ದೇವಾಲಯದ ಉತ್ತರಕ್ಕೆ ಏರಿಕೊಂಡು ಸಾಗುವ ರಸ್ತೆಯಲ್ಲಿ ಕೊನೆಗೆ ನಾನಿರುವ ಮನೆಯಿದೆ. ‘ವಸ್ತಾರೆ’ಯೆಂತಲೇ ನನ್ನಪ್ಪ ಇಟ್ಟ ಹೆಸರು ಅದಕ್ಕೆ… ನೀವೇನೇ ಅನ್ನಿ, ಈ ಮಹಾನಗರದಲ್ಲಿ ಗುಡಿಯ ಬದಿಗೆ ಮನೆ ಮಾಡಬಾರದು.

Read More

ವಸ್ತಾರೆ ಕಾಲಂ – ಪಡಬಾರದ ಕರಬಾಧೆ

ಆಡಿಟರು ಹೇಳುತ್ತಾರೆ- ಹಣ ಹಣವನ್ನು ಹುಟ್ಟಿಸುತ್ತದೆ. ವೆಲ್ತ್ ಶಲ್ ಜೆನರೇಟ್ ವೆಲ್ತ್. ಬಂಡವಾಳ ಚೆನ್ನಿದ್ದರೆ, ಮಾರಲು ಚಾಲಾಕಿದ್ದರೆ ವ್ಯಾಪಾರ ಚಂದ ಕುದುರುತ್ತದೆ. ಹಣ ಬಿತ್ತಿ ಹಣದ ಫಸಲಾಗುತ್ತದೆ. ಆದರೆ ಹಣ ಬಂದಿತೆಂದು ಹಣ ತೆರುತ್ತೇವೆ. ತೆರಲಿಕ್ಕೆ ಇನ್ನಷ್ಟು ಸಾಲ ತರುತ್ತೇವೆ.

Read More

ವಸ್ತಾರೆ ಕಾಲಂ – ವರ್ತಮಾನಕ್ಕೆ ಢಿಕ್ಕಿ ಹೊಡೆಯುವ ತೆಂಗಿನ ಕಾಯಿಗಳು

ಮನೆ ತುಂಬ ಕಾಯಿ ಬಿದ್ದು ಉರುಟಾಡುತ್ವೆ ಕಣೋ… ಎಲ್ಲ ಸರಿ. ತೆಂಗಿನಕಾಯಿ ಒಟ್ಟಕ್ಕೇಂತ ಒಂದಿಷ್ಟು ಜಾಗ ಮಾಡಲಿಲ್ಲವಲ್ಲ ನೀನು? -ಅಂತ ಅಮ್ಮ ಆಗಾಗ ಗೊಣಗುವುದಿದೆ.

Read More

ವಸ್ತಾರೆ ಬರೆಯುವ ಪಟ್ಟಣ ಪುರಾಣ- ರೋಜಾವದಿಯ ಸಿರಿಗನ್ನಡ

ಹತ್ತು ವರ್ಷಗಳಿಂದ ನನ್ನ ಅಮ್ಮನಿಗೆ ಜತೆಯಾಗಿರುವ, ಒಂದು ರೀತಿಯಲ್ಲಿ ಅವಳ ಬಾಡಿಗಾರ್ಡಾಗಿರುವ ಇವಳ ಬಗ್ಗೆ ನಾನು ಈ ಹಿಂದೆಲ್ಲೋ ಬರೆದಿದ್ದು ನೆನಪು. ಇವಳ ಸಂಕೀರ್ತನೆಯಾಗದೆ ನಮ್ಮ ಮನೆಯಲ್ಲಿ ಹೊತ್ತು ಹುಟ್ಟುವುದಿಲ್ಲ. ಮುಳುಗುವುದಿಲ್ಲ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ