ವಸ್ತಾರೆ ಪಟ್ಟಣ ಪುರಾಣ-ನಗರದಲ್ಲಿ ಚಂದ್ರ ದರ್ಶನ

ಅವತ್ತು ಅಲ್ಲಿಂದ ಹೊರಬಂದಾಗ ಹನ್ನೊಂದರ ಸುಮಾರು. ಪಾರ್ಟಿ  ಇನ್ನೂ ಮುಗಿದಿರಲಿಲ್ಲ. ರಸ್ತೆಗಳು ಖಾಲಿಯಿದ್ದವು. ಮನೆಯ ದಾರಿಯಲ್ಲಿ ತುಂಬು ಚಂದಿರ ತೂಗುತ್ತಿತ್ತು. ಅಂದು ಹುಣ್ಣಿಮೆಯಿದ್ದಿರಬಹುದು. ಅಷ್ಟು ದೊಡ್ಡದೂ ಪೂರ್ಣವೂ ಇದ್ದ ಚಂದ್ರವನ್ನು ಈ ಊರಿನಲ್ಲಿ ನೋಡಿರುವುದೇ ಕಡಿಮೆ.

Read More