ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ
“ಸುಲಭವಾಗಿ ಹೇಳಿಬಿಡುತ್ತವೆ ಆ ನಗುಗಳು
ಒಳಗಿಂದಲೇ ಛಿಮ್ಮುವುದು ಎಲ್ಲ
ಹ್ಹ ಹ್ಹ ಹ್ಹಾ…
ನರಕ- ನಾಕವೆಲ್ಲ ಇರುವುದಲ್ಲೇ!
ಇರಬಹುದು..
ಜೊತೆಗೆ ಸ್ನೇಹ ಬಾಂಧವ್ಯಗಳೂ….
ಹೊರಗಿಲ್ಲದ್ದು ಒಳಗಿದ್ದೀತೆ?”- ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ನೂತನ ದೋಶೆಟ್ಟಿ | Mar 11, 2022 | ದಿನದ ಕವಿತೆ |
“ಸುಲಭವಾಗಿ ಹೇಳಿಬಿಡುತ್ತವೆ ಆ ನಗುಗಳು
ಒಳಗಿಂದಲೇ ಛಿಮ್ಮುವುದು ಎಲ್ಲ
ಹ್ಹ ಹ್ಹ ಹ್ಹಾ…
ನರಕ- ನಾಕವೆಲ್ಲ ಇರುವುದಲ್ಲೇ!
ಇರಬಹುದು..
ಜೊತೆಗೆ ಸ್ನೇಹ ಬಾಂಧವ್ಯಗಳೂ….
ಹೊರಗಿಲ್ಲದ್ದು ಒಳಗಿದ್ದೀತೆ?”- ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ
Posted by ನೂತನ ದೋಶೆಟ್ಟಿ | Dec 23, 2021 | ದಿನದ ಪುಸ್ತಕ |
ಸೃಷ್ಟಿ ಸ್ಥಿತಿ ಲಯ – ಕವಿತೆಯನ್ನು ಈ ಮೇಲಿನ ಗಿಳಿಮರ ಕವಿತೆಯ ಇನ್ನೊಂದು ಭಾಗವಾಗಿಯೂ ಓದಬಹುದು. ಆದರೂ ಇದರ ಅರ್ಥ ಹೊಳಹು ಬೇರೆಯೇ. ಇಲ್ಲಿನ ಹಕ್ಕಿದಂಡು, ಕಪ್ಪೆ, ಈಚಲು ಮರಗಳೆಲ್ಲ ಒಂದೊಂದೂ ಒಂದು ಜಗವೇ ಆಗಿಯೂ, ಒಂದೇ ಜಗವಾಗಿಯೂ ಕಂಡು ಬೆರಗಾಗುವ ಕವಿ ಮನಸ್ಸು ತುಂಬಿ ಉಮ್ಮಳಿಸುತ್ತದೆ. ಆ ಕಣ್ಣೀರಲ್ಲಿ ಆನಂದ ತುಳುಕಿದರೂ, ಲೋಕದ ಡೊಂಕ ನೆನೆದು ಕಳವಳಿಸುತ್ತದೆ. ಮರವನ್ನು ಶಿವನಾಗಿಸಿದ್ದು ಕವಿಗೇ ಅಚ್ಚರಿಯಾಗಿ ಶಿವಶಿವಾ… ಎಂದು ಉದ್ಗರಿಸಿದ್ದಾರೆ.
ಯಕ್ಷಿಣಿ ಕನ್ನಡಿ ಕವಯತ್ರಿ ಜ.ನಾ. ತೇಜಶ್ರೀ ಬರೆದ ‘ಯಕ್ಷಿಣಿ ಕನ್ನಡಿ’ ಕವನ ಸಂಕಲನದ ಕುರಿತು ನೂತನ ದೋಶೆಟ್ಟಿ ಬರಹ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಗಿಬ್ರಾನ್ನಂತವರ ಬದುಕು ಉರಿವ ಮೇಣದ ಬತ್ತಿಯಂತೆ ಬೆಳಕನ್ನು ಕೊಡುತ್ತಲೇ ತನ್ನನ್ನು ತಾನು ಸುಟ್ಟುಕೊಳ್ಳುವ ನೋವನ್ನು ಒಡಲುಗೊಂಡಿರುವ ಜೀವನವಾಗಿದೆ. ಬದುಕು ಎಂದರೆ ಪ್ರೀತಿಯನ್ನು ಹುಡುಕಲು ಸಿಕ್ಕಿರುವ ಅಪರೂಪದ ಅವಕಾಶವೆಂಬುದು...
Read More