Advertisement
ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

ಪೆಜತ್ತಾಯರು ಬರೆದಿದ್ದ ಹ್ಯೂ ಎನ್ ಸ್ಯಾಂಗ್ ಕಥೆ

ಚೀನಾದ ಬೌದ್ಧ ಬಿಕ್ಷು, ಹಾಗೂ ಯಾತ್ರಿಕ ಹ್ಯೂ ಎನ್ ಸ್ಯಾಂಗ್ ಕುರಿತು ಎಸ್. ಮಧುಸೂದನ ಪೆಜತ್ತಾಯರು ಈ ಹಿಂದೆ ಬರೆದಿದ್ದ ಪುಟ್ಟ ಟಿಪ್ಪಣಿ

Read More

ನೆಲ್ಯಾರು ಗೋವಿಂದ ಭಟ್ಟರು ಹಾಸನ ತಲುಪಿದರು

ಅವರದೇ ಆದ  “ ಹಳ್ಳಿಯಿಂದ ” ಕನ್ನಡ ಬ್ಲಾಗ್ನಲ್ಲಿ  ಅವರು ಹೀಗೆ ಹೇಳುತ್ತಾರೆ. “ಈಗೊಂದು ವಿಶಿಷ್ಟವಾದ  ಪ್ರವಾಸ  ಕೈಗೊಂಡಿದ್ದೇನೆ.  ಸೈಕಲಿನಲ್ಲಿ  ರಿಕಂಬಂಟ್  ಅರ್ಥಾತ್  ಮಲಗಿ  ಬಿಡುವುದು ಒಂದು  ಬೆಳಕು ಕಾಣದ  ಮಾದರಿ.  ನನಗೋ  ಮೈಮಾಲುವ  ಕಾರಣ   ದ್ವಿಚಕ್ರ ಪರವಾನಿಗೆ  ರದ್ದಾಗಿದೆ.

Read More

ಪೆಜತ್ತಾಯರ ನೇಪಾಲೀ ನವರಾತ್ರಿ ಡೈಲಿ ಸ್ಪೆಶಲ್ ಶುರು

ಹೆಚ್ಚಿನ ಪ್ರವಾಸಿಗಳಿಗೆ ಹೋಟೆಲ್ ಅನ್ನಪೂರ್ಣಾದ ‘ಕ್ಯಸೀನೋ’ ಬಹುದೊಡ್ದ ಆಕರ್ಷಣೆ. ಅಪವಾದ ಎಂಬಂತೆ, ನಾವು ಮಾತ್ರ ಆ ವೈಭವೋಪೇತ ಜೂಜುಕಟ್ಟೆಯಿಂದ ಬಹುದೂರ ಉಳಿದೆವು. ಕಾಠ್ಮಂಡುವಿನ ಹವಾಮಾನ ಬಹಳ ಚೆನ್ನಾಗಿತ್ತು. ಕ್ರೂರವಾದ ಚಳಿ ಇನ್ನೂ ಕಾಲಿಟ್ಟಿರಲಿಲ್ಲ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ