ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು
ಒಣ ಪುರಲೆಗಳಂತೆ ನೆನಪುಗಳು
ಅಲ್ಲಲ್ಲಿ ಸುಳಿದು ಚದುರಿ
ಕರಗಿವೆ ನೆಲದ ಮಣ್ಣಲ್ಲಿ.
ಸವೆದ ದಾರಿಗಳು
ಮಳೆಗಾಲಕ್ಕೆ ಅಳಿದಿವೆ
ಮತ್ತೆ ಹೊಸದಾಗಿ ಹುಟ್ಟಿವೆ….. ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಪ್ರಸಾದ್. ಜಿ | May 24, 2018 | ದಿನದ ಕವಿತೆ |
ಒಣ ಪುರಲೆಗಳಂತೆ ನೆನಪುಗಳು
ಅಲ್ಲಲ್ಲಿ ಸುಳಿದು ಚದುರಿ
ಕರಗಿವೆ ನೆಲದ ಮಣ್ಣಲ್ಲಿ.
ಸವೆದ ದಾರಿಗಳು
ಮಳೆಗಾಲಕ್ಕೆ ಅಳಿದಿವೆ
ಮತ್ತೆ ಹೊಸದಾಗಿ ಹುಟ್ಟಿವೆ….. ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು.
Posted by ಪ್ರಸಾದ್. ಜಿ | Dec 14, 2017 | ಸಾಹಿತ್ಯ |
ಅದು ನಾನು ಕಾಸರಗೋಡಿನಲ್ಲಿ ಚೈಲ್ಡ್ ಲೈನ್ ಎಂಬ ಸಂಸ್ಥೆಯಲ್ಲಿ ಪ್ಲೆಸ್ ಮೆಂಟ್ ಮಾಡುತ್ತಿದ್ದ ಸಮಯ ” ಒಂದು ಸಲ ಮನೆ ಕಡೆ ಬಂದು ಹೋಗಿಯೆಂದು” ಒಂದೆರಡು ಬಾರಿ ಕರೆ ಮಾಡಿದ್ದರು.
Read MorePosted by ಪ್ರಸಾದ್. ಜಿ | Dec 14, 2017 | ಸಂಪಿಗೆ ಸ್ಪೆಷಲ್ |
ನನ್ನ ಹದಿನೈದನೇ ಅಥವಾ ಹದಿನಾರನೇ ವರುಷದಲ್ಲಿರಬಹುದು. ಸರಿಯಾಗಿ ಕೈಗೆ ಸಿಗದ ಕೆಲಸ, ಸಾಯಿಸುವ ಹಸಿವಿನ ನೋವು ತುಂಬಿದ ದಿನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ಎಲ್ಲಾದರೊಂದೆಡೆ, ನೀರು ಕುಡಿದು ನಡೆದು ಹೋಗುತ್ತಿದ್ದೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ...
Read More