Advertisement

ಎ. ಎನ್. ಪ್ರಸನ್ನ

ಎ. ಎನ್. ಪ್ರಸನ್ನ

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.

ಒಂದು ಅಪ್ರಸ್ತುತ  ‘ಪ್ರಸ್ಥ’ದ ಪ್ರಸ್ತಾವನೆ : ಪ್ರಶಾಂತ ಆಡೂರ್ ಅಂಕಣ

“ಲೆ, ಲಿಂಗಾಯಿತರ ಮಂದ್ಯಾಗ  ಸತ್ತಾಗ ಪಟಾಕ್ಷಿ ಹಾರಸ್ತಾರ, ನೀವು ಹುಟ್ಟಸಬೇಕಾರ ಹಾರಸ್ತೀರಲ್ಲಲೇ. ಒಂದ ಸ್ವಲ್ಪರ ತಿಳಿತೈತನ”

Read More

ಸುಖ ಸಂಸಾರಕ್ಕ ಒಂದ ಸೂತ್ರ.. ಗಂಡಸರಿಗೆ ಇಷ್ಟ ಮತ್ತ.: ಪ್ರಶಾಂತ ಆಡೂರ್ ಅಂಕಣ

ನಾ ಏನೇನೋ ವಿಸ್ತಾರವಾಗಿ ಪ್ರಸ್ಥದ ಬಗ್ಗೆ ಉಪ್ಪು-ಖರಾ-ಹುಳಿ ಹಚ್ಚಿ ಹೇಳ್ಬೇಕು ಅಂತ ಅನ್ಕೊಂಡಿದ್ದೆ, ನಂಗ ನಿರಾಶೆ ಆತು!

Read More

ಜನಮತ

ಚಂದಿರನ ಬೆಳಕು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

15 hours ago
https://t.co/717e5bYXio ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಅಮೆರಿಕದ ʻಮೂನ್‌ಲೈಟ್ʼ ಸಿನಿಮಾದ ವಿಶ್ಲೇಷಣೆ
15 hours ago
ಕೃಷ್ಣ ದೇವಾಂಗಮಠ ತೆಗೆದ ಈ ದಿನದ ಫೋಟೊ

https://t.co/FwBontk4We
18 hours ago
https://t.co/LPqFFEEkIa ‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬೌದ್ಧ ದೇವಾಲಯಗಳ ಕುರಿತು ಬರೆದಿದ್ದಾರೆ.

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸ್ತ್ರೀ ಸಂವೇದನೆಯ ಸರಳ ನಿರೂಪಣೆ

ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ "ಗಾಂಧಾರಿ "ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ...

Read More