ನಳಾ ಬಂತ ನಳಾ: ಪ್ರಶಾಂತ್ ಆಡೂರ ಪ್ರಹಸನ
“ಆವಾಗ ಏನ್ರಿ ಒಂದ ಆರ, ಎಂಟ ಕೋಡ ನೀರ ತುಂಬಿದರ ನಮಗ ಒಂದ ದಿವಸಕ್ಕ ರಗಡ ಆಗ್ತಿತ್ತ ಖರೆ ಆದರ ಅಷ್ಟ ತುಂಬಲಿಕ್ಕೆ ನಮಗ ರಗಡ ಆಗ್ತಿತ್ತ. ಅದರಾಗ ಆ ಬೋರ್ ಹೊಡದ ಹೊಡದ ನಮ್ಮ ಕೈಯಂತು ಸೇದತಿದ್ವು.
Read Moreಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.
Posted by ಪ್ರಶಾಂತ ಆಡೂರ | Apr 4, 2018 | ಅಂಕಣ |
“ಆವಾಗ ಏನ್ರಿ ಒಂದ ಆರ, ಎಂಟ ಕೋಡ ನೀರ ತುಂಬಿದರ ನಮಗ ಒಂದ ದಿವಸಕ್ಕ ರಗಡ ಆಗ್ತಿತ್ತ ಖರೆ ಆದರ ಅಷ್ಟ ತುಂಬಲಿಕ್ಕೆ ನಮಗ ರಗಡ ಆಗ್ತಿತ್ತ. ಅದರಾಗ ಆ ಬೋರ್ ಹೊಡದ ಹೊಡದ ನಮ್ಮ ಕೈಯಂತು ಸೇದತಿದ್ವು.
Read MorePosted by ಪ್ರಶಾಂತ ಆಡೂರ | Mar 21, 2018 | ಅಂಕಣ |
ಮುಂದ ಒಂದ ವಾರ ಅನ್ನೊದರಾಗ ಅಕಿ ತವರಮನಿ ಕಡೆ ಎಲ್ಲಾ ಸುದ್ದಿ ಹಬ್ಬಿ ಬಿಟ್ಟಿತ್ತ. ‘ಅವ್ವಕ್ಕನ ಗಂಡಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ, ಅಂವಾ ಬಚ್ಚಲದಾಗ ಗುಳಗಿ ತೊಗೊತಾನ’ ಅಂತ. ಅಲ್ಲಾ ಅದ ನನ್ನ ಹೆಂಡ್ತಿ ಕಿತಬಿ ಬಿಡ್ರಿ, ಅಕಿ ಎಲ್ಲಾರ ಮುಂದು ‘ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’ ಅಂತ ಡಂಗರಾ ಹೊಡದ ಬಿಟ್ಟಿದ್ಲು.
Read MorePosted by ಪ್ರಶಾಂತ ಆಡೂರ | Jan 18, 2018 | ಸಂಪಿಗೆ ಸ್ಪೆಷಲ್ |
ಹುಬ್ಬಳ್ಳಿಯ ಲೇಖಕ ಪ್ರಶಾಂತ ಆಡೂರ ಕೆಂಡಸಂಪಿಗೆಗೆ ಮತ್ತೆ ಸ್ವಾಗತ ಕೋರಿದ್ದಾರೆ.
Read MorePosted by ಪ್ರಶಾಂತ ಆಡೂರ | Jan 17, 2018 | ಅಂಕಣ |
ನಮಗ ಮಕ್ಕಳಾಗೋದು ನಮ್ಮ ಹೆಂಡತಿಗೂ ಮನಸ್ಸಿಲ್ಲಾ, ಆದ್ರ ನಾವ ಏನೋ ಊರ ಮಂದಿ ಕಾಟಕ್ಕ …. ಪ್ರಶಾಂತ ಆಡೂರ ಅಂಕಣ
Read MorePosted by ಪ್ರಶಾಂತ ಆಡೂರ | Sep 24, 2016 | ಅಂಕಣ |
ಮೊನ್ನೆ ಪ್ರಾಣೇಶಾಚಾರ್ಯರ ಸತ್ತಾಗ ಅವರನ ಸಾಕೋ ಪಾಳಿ ಸೀನಣ್ಣಂದ ಇತ್ತಂತ, ಅಂವಾ ‘ಏ, ನಾ ಬರೋತನಕ ಎತ್ತಂಗಿಲ್ಲಾ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ"ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು...
Read More