ಆರ್.ವಿಜಯರಾಘವನ್ ಅನುವಾದಿಸಿದ ಅಮಾಂಡಾ ಗೋರ್ ಮನ್ ಬರೆದ ಕವಿತೆ
“ಈ ಸತ್ಯದಲ್ಲಿ, ಈ ಶ್ರದ್ಧೆಯಲ್ಲಿ ನಾವು ನಂಬಿಕೆಯಿಡುತ್ತೇವೆ,
ಭವಿಷ್ಯದ ಮೇಲೆ ನಾವು ದೃಷ್ಟಿಯಿಟ್ಟಿರುವಾಗ
ಇತಿಹಾಸವು ನಮ್ಮ ಮೇಲೆ ಕಣ್ಣಿಟ್ಟಿರುತ್ತದೆ.
ಇದು ನ್ಯಾಯವಾಗಿ ವಿಮೋಚನೆಯ ಕಾಲ.
ಅದರ ಪ್ರಾರಂಭದಲ್ಲಿ ನಾವು ಭಯಪಟ್ಟಿದ್ದೇವೆ.”- ಆರ್.ವಿಜಯರಾಘವನ್ ಅನುವಾದಿಸಿದ ಅಮಾಂಡಾ ಗೋರ್ ಮನ್ ಬರೆದ ಕವಿತೆ