ಹಸಿರು ನೆಲದ ಮೇಲೂ ರೊಕ್ಕದ ಕಣ್ಣು:ರೂಪಶ್ರೀ ಅಂಕಣ
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
Read Moreಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ರೂಪಶ್ರೀ ಕಲ್ಲಿಗನೂರ್ | May 30, 2018 | ಅಂಕಣ, ದಿನದ ಅಗ್ರ ಬರಹ |
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
Read MorePosted by ರೂಪಶ್ರೀ ಕಲ್ಲಿಗನೂರ್ | Apr 30, 2018 | ಅಂಕಣ |
”ನಾನಿಲ್ಲಿರೋಕೆ ಲಾಯಕ್ಕಿಲ್ಲ ಅಂತ ಬೆಂಗಳೂರಿಗೆ ಯಾವಾಗಲೋ ಗೊತ್ತಾಗಿರಬೇಕು ಅದಕ್ಕೇ ಎಷ್ಟೇ ದಿನ ಬೇರೆ ಊರಿಗೆ ಹೋದರೂ ಇದು ನನ್ನನ್ನ ತನ್ನತ್ತ ಎಳೆಯೋದಿಲ್ಲ. ಮನುಷ್ಯನ ಸಕಲ ಬೇಡಿಕೆಗಳಿಗೂ ಉತ್ತರದ ಗೋಡೌನಿನಂಥಾಗಿರೋ ಈ “ಎಲ್ಲ” ಇರುವ ಮಹಾನಗರಿಯಲ್ಲಿ ನನಗಂತ ಏನು ಇದೆ? ಅಂತ ಹುಡುಕುತ್ತ ಕುಳಿತಿರೋಳು ನಾನು.”
Read MorePosted by ರೂಪಶ್ರೀ ಕಲ್ಲಿಗನೂರ್ | Apr 6, 2018 | ದಿನದ ಕವಿತೆ |
“ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಕಾರು ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ”…. ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟುಗಳು...
Read More