ನೀಲು ಸಾಲುಗಳಲ್ಲಿ ಅರಳುವ ಜೀವಜ್ಞಾನ: ಎಸ್. ಸಿರಾಜ್ ಅಹಮದ್ ಅಂಕಣ ಇಂದಿನಿಂದ ಶುರು

“ನೀಲು ಸಾಲುಗಳನ್ನು ನೋಡುತ್ತಾ ಹೋದರೆ ಅವು ಮೂಲಭೂತವಾಗಿ ಕವಿತೆ ಇರುವುದು ವಿವರಣೆ ವ್ಯಾಖ್ಯಾನಗಳಿಗೆ ಒಳಗಾಗುವುದಕ್ಕೆ ಎಂಬ ಹಳೆಯ ಶೈಕ್ಷಣಿಕ ನಂಬಿಕೆಯನ್ನು ಇಲ್ಲವಾಗಿಸುತ್ತವೆ. ಸಾಹಿತ್ಯವೆಂಬುದು ಸಾಮೂಹಿಕ ಸೃಜನಶೀಲ ಸಂತೋಷದ ಭಾಗವಾಗಿ ಉಳಿಯದೆ ಶೈಕ್ಷಣಿಕ ಶಿಸ್ತಿನ ಭಾಗವಾದ ಪರಿಣಾಮವಾಗಿ ಕಾವ್ಯಕ್ಕೆ..”

Read More