ಅನಿವಾಸಿ ಆಸ್ಟ್ರೇಲಿಯಾ ಪತ್ರ
ಲಗ್ನಕ್ಕೆ ತುಂಬಾ ಆಸೆ-ಕನಸುಗಳನ್ನು ಇಬ್ಬರೂ ಹಂಚಿಕೊಂಡಿದ್ದಿರಬೇಕು. ಲಗ್ನಕ್ಕಾಗಿ ಹಣವನ್ನೂ ಕೂಡಿ ಹಾಕಿಕೊಂಡಿದ್ದರು ಎಂದು ಕಾಣುತ್ತದೆ. ಇಬ್ಬರೂ ಒಂದು ಪುಟ್ಟ ಸಂಸಾರ ಕಟ್ಟಿಕೊಳ್ಳಲು ಮಾನಸಿಕವಾಗಿ ಹಾತೊರೆಯುತ್ತಿದ್ದರು.
Read Moreದೀಪಾ ಫಡ್ಕೆ ಬೆಂಗಳೂರು ನಿವಾಸಿ. ಹರಿದಾಸ ಸಾಹಿತ್ಯದಲ್ಲಿ ಅಧ್ಯಯನ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ದೀಪಾ ಚಂದನ ಮತ್ತು ಉದಯ ಟಿವಿಯಲ್ಲಿ ಹಲವು ವರ್ಷಗಳ ಕಾಲ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.
ಲಗ್ನಕ್ಕೆ ತುಂಬಾ ಆಸೆ-ಕನಸುಗಳನ್ನು ಇಬ್ಬರೂ ಹಂಚಿಕೊಂಡಿದ್ದಿರಬೇಕು. ಲಗ್ನಕ್ಕಾಗಿ ಹಣವನ್ನೂ ಕೂಡಿ ಹಾಕಿಕೊಂಡಿದ್ದರು ಎಂದು ಕಾಣುತ್ತದೆ. ಇಬ್ಬರೂ ಒಂದು ಪುಟ್ಟ ಸಂಸಾರ ಕಟ್ಟಿಕೊಳ್ಳಲು ಮಾನಸಿಕವಾಗಿ ಹಾತೊರೆಯುತ್ತಿದ್ದರು.
Read Moreಈ ಮಾತು ಬರೇ ಇಂಡಿಯಾದವರಿಗೆ ಸಲ್ಲುವುದಷ್ಟೇ ಅಲ್ಲ. ೧೭ನೇ ಶತಮಾನದಲ್ಲೇ ಬಂದಿಳಿದು ಇದನ್ನು ಆಸ್ಟ್ರೇಲಿಯ ಎಂದು ನಾಮಕರಣ ಮಾಡಿದ ಬಿಳಿಯರ ಪಾಡೂ ಅಷ್ಟೆ. ಬೆಂಕಿಗೂಡಿನ ಬಳಿ ಸಾಕ್ಸ್ ನೇತು ಹಾಕುವುದು ಚಳಿಗಾಲದಲ್ಲಿ ಕಾಲು ಬೆಚ್ಚಗಿಡುವದಕ್ಕಾಗಿ.
Read Moreಉತ್ಸಾಹ ಪುಳಪುಳ ಅನ್ನುತ್ತಿತ್ತು. ನಂತರ ಮಗಳು ಹಾಗು ಅವಳ ನಲ್ಲ ಬೇರೆ ಮನೆ ಮಾಡುತ್ತಿದ್ದೇವೆ ಅಂದಾಗಲೂ ಹಾಗೇ ಖುಷಿಪಟ್ಟಿದ್ದ.
Read Moreಹಿಂದೊಮ್ಮೆ ರಸ್ತೆಯಲ್ಲಿ ಡೆಮಾಕ್ರಾಟ್ಸ್‌ನ ನಾಯಕ ಆಂಡ್ಯ್ರೂ ಬಾರ್ಟ್ಲೆಟ್ ಸಿಕ್ಕು ಅವನೊಡನೆ ಮಾತಿಗೆ ನಿಂತಿದ್ದೆ. ನಾನು ಯಾರೆಂದು ಗೊತ್ತಿಲ್ಲದಿದ್ದರೂ ಸುಮಾರು ಅರ್ಧ ಗಂಟೆ ನನ್ನೊಡನೆ ಮಾತಾಡಿದ.
Read Moreಈ ವಿಶಿಷ್ಟ ಚರಿತ್ರೆಯಿಂದ ಹುಟ್ಟೋ ಒಂದೆರಡು ವಿಷ್ಯ ಕುತೂಹಲವಾದ್ದು. ಆಸ್ಟ್ರೇಲಿಯಾದವರಿಗೆ ಇಂಗ್ಲೆಂಡ್ ಅಂದರೆ ಆಳದಲ್ಲಿ ಸಿಟ್ಟು. ಮತ್ತೊಂದು ಕಡೆ ತಾಯಿ ನಾಡು ಅನ್ನೋ ವ್ಯಾಮೋಹ. ಈ ಸಿಟ್ಟಿನ ಮೇಲೆ ಸವಾರಿ ಮಾಡೋ ವ್ಯಾಮೋಹ ಹೇಗೇಗೋ ಕಾಣಿಸಿಕೊಳ್ಳತ್ತೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…
Read More