Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಅರಮನೆಯ ಊರಲ್ಲಿ ಜನಸಾಮಾನ್ಯರ ದಸರಾ:ಸುಜಾತಾ ತಿರುಗಾಟ ಕಥನ

“ರಾತ್ರಿ ನೋಡಿದ ಮೆರವಣಿಗೆಯ ಚಂದ ಇನ್ನೂ ಮನದಲ್ಲಿ ಹಾಗೇ ಉಳಿದು ಹೋಗಿದೆ. ಆ ಪಂಜುಗಳ ವಿನ್ಯಾಸದ ಚಂದ,ರಸ್ತೆಯ ಗೂಡು ದೀಪಗಳ ಸಾಲು,ಪೆಟ್ರೋಮ್ಯಾಕ್ಸ್ ದೀಪದ ನೆರಳು ಬೆಳಕಲ್ಲಿ…. ರಸ್ತೆ ದೀಪಾಲಂಕಾರಗಳಲ್ಲಿ ಮೆರವಣಿಗೆಯ ಗಾಂಭೀರ್ಯದ ನಿಧಾನ ನಡಿಗೆ,ಪ್ರಾಣಿಗಳ ಶಿಸ್ತು…”

Read More

ಹೆದ್ದಾರಿ ಬದಿಯ ಅರವಟ್ಟಿಗೆಗಳು:ಸುಜಾತಾ ತಿರುಗಾಟ ಕಥನ

“ವಿಮಾನ ಕಿಟಕಿಯಿಂದ ಒಂದಿರುಳು ಬಗ್ಗಿ ನೋಡಿದಾಗ ಎಂದಿನಂತೆ ರಸ್ತೆಗಳು ತಾಯ ಮೈ ಮೇಲೆ ಆಡುವ ಮಕ್ಕಳು ಎಲ್ಲಿ ಬೇಕೆಂಬಲ್ಲಿ ರಂಗೋಲಿ ಚಿತ್ರಗಳನ್ನು ಬರೆದಿಟ್ಟು ದೀಪದ ಹುಳುವನ್ನು ಸಿಗಿಸಿಟ್ಟು ಬಿಟ್ಟು ಹೋದಂತೆ ಕಾಣುತಿತ್ತು.ಆದರೆ ಅದೇನದು?….. ಯಾವುದೋ ಒಂದು ಪಟ್ಟಣದ ಮೇಲಿನ ರಸ್ತೆಗಳು.”

Read More

ಅಮೇರಿಕಾವೆಂಬ ಅಲೆಮಾರಿಗಳ ದೇಶ:ಸುಜಾತಾ ತಿರುಗಾಟ ಕಥನ

ಹೆಚ್ಚಿನ ಸಂಪಾದನೆಗೆ, ಹೆಚ್ಚಿನ ಓದಿಗೆಂದು,ಊರು ಬಿಡಬೇಕಾದ ಕಾಲವೊಂದು ಕೂಡಿ ಬಂದಾಗ ಹೊರಟ ಇವರ ಪಯಣ ರೂಪಾಯಿಯಲ್ಲಿ ಡಾಲರ್ ಗುಣಿಸುತ್ತಾ, ಊರುಮನೆಯನ್ನು ನೆನೆಯುತ್ತಾ, ಇಲ್ಲಿನ ಸ್ವಚ್ಛಂದ ಬದುಕನ್ನು ಅನುಭವಿಸುತ್ತಾ ಹಿಂತಿರುಗಲಾರದ ಸಿಕ್ಕಿನೊಳಗೆ ಸಿಕ್ಕಾಗಿರುತ್ತದೆ

Read More

ನೆಲಮೂಲವೆಂಬ ಪರದಾಟ:ಸುಜಾತಾ ತಿರುಗಾಟ ಕಥನ

”ಹಿಂದೆ ಒಬ್ಬ ಮಹಿಳೆ ನದಿ ತಟದಲ್ಲಿ ಕೂತಿದ್ದಾಗ ಆಮೆಯೇ ನದಿಯ ಮೇಲೆ ಬಂದು ತನ್ನ ಕವಚವನ್ನು ಕೊಟ್ಟಿತಂತೆ.ಅದನ್ನವಳು ತಂದು ತನ್ನ ಹಿಮ್ಮಡಿಗೆ ತೊಟ್ಟಳು.ಅವಳಿಗೆ ಅದರೊಳಗೆ ಸಣ್ಣಗೆಜ್ಜೆ ಸದ್ದಿರಬೇಕು ಅನ್ನಿಸಿತು.”

Read More

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ