Advertisement

Category: ಅಂಕಣ

ಶೆಟ್ಟರ ಸ್ರೀಕಾಂತಿಯೂ.. ಐತಾಳರ ಶಾರದಮ್ಮನವರೂ..: ಮಧುರಾಣಿ ಕಥಾನಕ

“ಪೋಲಿಸು ಕಂಪ್ಲೇಂಟು ಕೊಟ್ಟಾಯಿತು. ಸ್ಥಳಕ್ಕೆ ಬಂದ ಪೋಲೀಸರು ಮಹಜರು ಮುಗಿಸಿ ‘ಕಳ್ಳನನ್ನು ಯಾರು ನೋಡಿದಿರಿ’ ಎಂದರು. ಅಪ್ಪನಿಗಾದ ಅವಮಾನದ ನೋವು ಅವರ ಕಣ್ಣಲ್ಲೇ ಕಂಡಿದ್ದ ನಾನು, ‘ನಾನು ನೋಡಿದೀನಿ ಸಾರ್.’ ಅಂತ ಒಪ್ಪಿಕೊಂಡೆ. ನನ್ನ ಜೊತೆಗೆ ಎದುರು…”

Read More

ಹೆಣ್ಣು ಮತ್ತು ದಾಟಬೇಕಾದ ಬೇಲಿಗಳು: ಶ್ರೀಹರ್ಷ ಸಾಲಿಮಠ ಅಂಕಣ

“ಮನೆಯಲ್ಲಿ ಇಡೀ ದಿನ ಕೆಲಸಗಳಲ್ಲಿ, ನೂರಾರು ದೈನಂದಿನ ಜೀವನದ ಒತ್ತಡಗಳಲ್ಲಿ ಬಂಧಿಯಾಗಿರುವ ಹೆಣ್ಣುಮಕ್ಕಳು ಹೊರಗೆ ಹೋಗಲು ಇದೊಂದೇ ಸೂಕ್ತ ಸಮಯ ಮತ್ತು ಕಾರಣ. ನದಿ ಅಥವಾ ಕೆರೆದಂಡೆಗಳ ತಂಗಾಳಿ ಹರಿಯುವ ನೀರು ಅವರ ಒತ್ತಡಕ್ಕೆ..”

Read More

ಬಿಳಿ, ಕರಿ ಪ್ರಪಂಚಗಳಲ್ಲಿ ಅಲೆವ ಪುರಾತನ ಆತ್ಮ ಗಲ್ಪಿಲಿಲ್: ವಿನತೆ ಶರ್ಮಾ ಅಂಕಣ

“ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು.:

Read More

ನಿರಾಸೆಗಳ ನಡುವಿನ ಆಶಾದಾಯಕ ವೃತ್ತಾಂತ: ಯೋಗೀಂದ್ರ ಮರವಂತೆ ಅಂಕಣ

“ಇನ್ನು ಈ ವರ್ತಮಾನ ಕಾಲದಲ್ಲಿ, “ಹೋಂ ಲೆಸ್” ವರ್ಗದಲ್ಲಿಯೇ ಅತ್ಯಂತ ದೌರ್ಭಾಗ್ಯರು ಎಂದು ಕರೆಯಲ್ಪಡುವ “ರಫ್ ಸ್ಲೀಪರ್ಸ್” ಗಳಲ್ಲಿ ಹೆಚ್ಚಿನವರು ಕಳೆದೆರಡು ತಿಂಗಳುಗಳಿಂದ ಗಟ್ಟಿ ಸೂರಿನಡಿಯ ಮೆತ್ತನೆಯ ಪಲ್ಲಂಗದಲ್ಲಿ ಮಲಗುವ ಸೌಭಾಗ್ಯ ಪಡೆದಿರುವುದು ಸುತ್ತಮುತ್ತಲಿನ ನೂರಾರು…”

Read More

ಆತ್ಮಜ್ಞಾನದ ಪುಸ್ತಕವನ್ನು ಹುಡುಕುವುದೆಲ್ಲಿ?: ಲಕ್ಷ್ಮಣ ವಿ.ಎ. ಅಂಕಣ

“ಮನುಷ್ಯ ಬುದ್ದಿವಂತನಾದಂತೆಲ್ಲ ಅಪಾಯಕಾರಿ ಕೂಡ ಆಗುತ್ತಾನೆ. ಒಬ್ಬ ಅನಕ್ಷರಸ್ಥನ ಅಜ್ಞಾನಕ್ಕಿಂತ ಬುದ್ಧಿವಂತನ ಕುಟಿಲತೆ ಹೆಚ್ಚು ಅಪಾಯಕಾರಿ. ನಾಗರೀಕತೆ ಬೆಳೆದಂತೆಲ್ಲ ಮನುಷ್ಯ ಇನ್ನಷ್ಟು ಕರುಣಾಳು ಆಗಬೇಕಿತ್ತು, ತನ್ನ ನಿಜ ಧರ್ಮದಾಚೆ ಮನುಷ್ಯತ್ವ ಇದೆ ಎಂಬ ಅರಿವು ಇರಬೇಕಾಗಿತ್ತು. ಸ್ವಾರ್ಥ ಲೋಭ ತುಂಬಿದ ಜಗತ್ತಿನಲ್ಲಿ ಓದಿದ ಮನುಷ್ಯ ಉದಾರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ….

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ