Advertisement

Category: ದಿನದ ಅಗ್ರ ಬರಹ

ವಲಸೆ ಬಂದವರಿಗೇ ಅಪರಿಚಿತರಾದವರ ಕಲಾಕೃತಿಗಳು

ಈ ಪ್ರದರ್ಶನದಲ್ಲಿ ಕಲಾವಿದರು ಜಾಗರೂಕತೆಯಿಂದ ಕುಂಚ ಹಿಡಿದು ಬಿಡಿಸಿದ ಗೆರೆಗಳು, ಚೆಲ್ಲಾಡಿದ ರಂಗುಗಳಿಲ್ಲ. ಆದರೆ ಬದುಕಿನ ಲೆಕ್ಕವಿಲ್ಲದ ಬಣ್ಣಗಳು ಹೇಳುವ ಅದೆಷ್ಟೋ, ನಮ್ಮ ನಿಲುಕಿಗೆ ಸಿಗದ ಕಥೆಗಳಿವೆ.

Read More

ಅಮೇರಿಕಾವೆಂಬ ಅಲೆಮಾರಿಗಳ ದೇಶ:ಸುಜಾತಾ ತಿರುಗಾಟ ಕಥನ

ಹೆಚ್ಚಿನ ಸಂಪಾದನೆಗೆ, ಹೆಚ್ಚಿನ ಓದಿಗೆಂದು,ಊರು ಬಿಡಬೇಕಾದ ಕಾಲವೊಂದು ಕೂಡಿ ಬಂದಾಗ ಹೊರಟ ಇವರ ಪಯಣ ರೂಪಾಯಿಯಲ್ಲಿ ಡಾಲರ್ ಗುಣಿಸುತ್ತಾ, ಊರುಮನೆಯನ್ನು ನೆನೆಯುತ್ತಾ, ಇಲ್ಲಿನ ಸ್ವಚ್ಛಂದ ಬದುಕನ್ನು ಅನುಭವಿಸುತ್ತಾ ಹಿಂತಿರುಗಲಾರದ ಸಿಕ್ಕಿನೊಳಗೆ ಸಿಕ್ಕಾಗಿರುತ್ತದೆ

Read More

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….

Read More

”ಪುಟ್ಟ ಪೊದೆಯಂಥಾ ಹೂಗಿಡಗಳ ಮೇಲೆ ಚಿಟ್ಟುಗುಬ್ಬಿಗಳು”

ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು.ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ.‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು

Read More

ಸೂರಳ್ಳಿ ಅಣ್ಣ ಆಮೇಲೆ ಊಟಕ್ಕೆ ಬರಲೇ ಇಲ್ಲ:ಭಾರತಿ ಹೆಗಡೆ ಕಥಾನಕ

ಸಂತೆ ಮುಗಿಸಿಕೊಂಡು ಮನೆಗೆ ಹೋಗುತ್ತಾನೆ. ಮನೆಯಲ್ಲಿ ಏನೋ ಗಲಾಟೆ, ತುಂಬ ಜನ ಸೇರಿದ್ದರು. ಏನೆಂದು ಮುಂದೆ ಬರುವಷ್ಟರಲ್ಲಿ ಅಮ್ಮ “ಮಗಾ… ನಿನ್ನ ಹೆಂಡ್ತಿಮೋಸ ಮಾಡ್ಚಲ್ಲೋ…” ಎಂದು ಹಣೆಹಣೆ ಕುಟ್ಟಿಕೊಂಡು ಅಳುತ್ತಿದ್ದಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ