Advertisement

Category: ದಿನದ ಅಗ್ರ ಬರಹ

ಅಕಿರ ಕುರಸೋವನ ಬಾಲ್ಯಕಾಲದ ದಿನಗಳು

ಮಕ್ಕಳ ಸಹಜ ಸಾಮರ್ಥ್ಯಗಳನ್ನು ಸಹಜವಾಗಿ ಅರಳಲು ಬಿಡದ ನಮ್ಮ ಈ ಕಾಲದ ರೋಗಗಳು ಜಪಾನಿನಲ್ಲಿ ಆ ಕಾಲದಲ್ಲೂ ಇತ್ತು. ಕುರಸೋವಾ ತನ್ನ ಕಳೆದುಹೋದ ಆ ದಿನಗಳನ್ನು ಸಿನೆಮಾ ದೃಶ್ಯಗಳಂತೆ ಕಟ್ಟಿಕೊಡುತ್ತಾನೆ.

Read More

ನಾವೇ ಅರಿಯದ ಬಳಿಯ ಜಲಪಾತಗಳು:ಮುನವ್ವರ್ ಪರಿಸರ ಕಥನ

“ಮಳೆಗಾಲವಲ್ಲದ ದಿನಗಳಲ್ಲೂ ಆ ಬೇರಿನೆಡೆಯಲ್ಲಿರುವ ಒರತೆ ಕಲ್ಲಮೇಲಿಂದ ಹಾದು ಸಣ್ಣ ಜೋಗವನ್ನು ನಿರ್ಮಿಸುತ್ತದೆ. ಅದರ ಎಡಕ್ಕೆ ಬೇರೊಂದಿಷ್ಟು ನೀರು ಮಳೆಯ ರೂಪದಲ್ಲೇ ಹರಿದು ಒಂದುಗೂಡಿ ರಭಸವಾಗಿ ಮುನ್ನುಗ್ಗುತ್ತದೆ. ನೀರು ಬೀಳುವ ರಭಸಕ್ಕೆ ಅಲ್ಲಿ ಸಣ್ಣ ಕೊರಕಲು ನಿರ್ಮಿತವಾಗಿದೆ. ಶಾಂತ ಪರಿಸರ. ಮೇಲ್ಭಾಗಕ್ಕೆ ಬಿದಿರಿನ ಮರಗಳು ಗಾಳಿಗೆ ಬಾಗುತ್ತ ಸಣ್ಣಗೆ ಕೀರಲುಗುಟ್ಟುತ್ತಲೇ ಇರುತ್ತವೆ. ನೀರಿನ ಜುಳು ಜುಳು ನಿನಾದಕ್ಕೆ ಸುಂದರ ಸಣ್ಣ ಜಲಪಾತ ಸಾಕ್ಷಿಯಾಗುತ್ತದೆ.”
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

Read More

ಬೇಕಲ ರಾಮನಾಯಕರು ಬರೆದ ಸಣ್ಣ ಕಥೆ:ಕೂಡಲು ಸುಬ್ಬಯ್ಯ ಶಾನಭಾಗ

ಕರಡು ಬೆಳೆದ ಆ ಗುಡ್ಡದಲ್ಲಿ ಯಾವ ಸುಳಿವೂ ಇಲ್ಲ.ಸುದ್ದಿಯೂ ಇಲ್ಲ.ಎಲ್ಲವೂ ಇದ್ದಂತೆಯೇ ಇತ್ತು.ಮಧ್ಯಾಹ್ನದ ಬಿಸಿಲಲ್ಲಿ ಎಲ್ಲವೂ ರಣಗುಟ್ಟುತ್ತಿತ್ತು.ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹತ್ತನೆಯ ಕಥಾನಕ.

Read More

ಭಿನ್ನತೆ ಅಪರಾಧವಲ್ಲ ಎನ್ನುವ ಕ್ರೊಯೇಷಿಯಾದ ಸಿನೆಮಾ

“ಸಂವಿಧಾನದ ನೆಪದಲ್ಲಿ,ಭಿನ್ನ ಜನಾಂಗದ,ಭಿನ್ನ ಹಿನ್ನಲೆಯ,ಭಿನ್ನ ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಹಿನ್ನಲೆಗಳ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಈ ಕಥೆಯ ಆತ್ಮ.

Read More

ಬ್ರಿಟಿಷರು ಭಾರೀ ರೇಸಿಸ್ಟ್ ಗಳಂತೆ,ಹೌದಾ?:ಪ್ರೇಮಲತ ಕಥನ

ಕನ್ನಡ ನಾಡಿಗೆ ಬರುವ ಪರಭಾಷೆಯವರನ್ನೆಲ್ಲ ಅವರ ಭಾಷೆಯಲ್ಲಿಯೇ ಮಾತನಾಡಿಸುತ್ತ ಅವರಿಗೆ ಕನ್ನಡ ಕಲಿಯಲು ಅವಕಾಶವನ್ನೇ ಕೊಡದ ಹಲವು ಕನ್ನಡಿಗರು ಇಲ್ಲಿಯೂ ಬ್ರಿಟಿಷರ ಮೇಲೆ ಬಿದ್ದು ನಾವು ನಿಮ್ಮಂತೆಯೇ ಎಂದು ರುಜುವಾತು ಪಡಿಸುವ ಭರದಲ್ಲಿ ಅವರಿಗೆ ಮುದವನ್ನೂ, ಮನರಂಜನೆಯನ್ನೂ ಕೊಡುತ್ತಿದ್ದಾರೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ