Advertisement

Category: ದಿನದ ಅಗ್ರ ಬರಹ

ನಕ್ಷತ್ರ ಬರೆದ ಒಟ್ಟು ಕವಿತೆಗಳು

ಒಮ್ಮೊಮ್ಮೆ ಮೆಲ್ಲನೆ ಚಲಿಸುವ ಮತ್ತೊಮ್ಮೆ ಕಿಂಚಿತ್ತೂ ಅಲುಗದ ಚಿತ್ರಪಟದಂತೆ ಕಾಣುವ ಕವಿತೆಯಂತಹ ಈ ಲೋಕದಲ್ಲಿ ಕವಿತೆಗಳು ಯಾವಾಗ ಆದವು ಎಲ್ಲಿಂದ ಉದುರಿದವು ಎಲ್ಲಿಗೆ ಹೋದವು ಎನ್ನುವುದಕ್ಕಿಂತ ಋತದಂತೆ ಅವು ಎಂದೆಂದಿಗೂ ಇರುವವು ಮತ್ತು ಹಾಗೆ ಕಾಣುವ ನಿಜ ಮಾತ್ರವೆಂದು ಅನ್ನಿಸುತ್ತದೆ.

Read More

ನಾನೀಗ ಸತ್ತಂತೆ, ಮತ್ತೆ ಹುಟ್ಟಿದಂತೆ:ನಕ್ಷತ್ರ ಬರೆದ ದಿನದ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ.

Read More

ನಿನ್ನ ಬಗಲಲ್ಲಿ ಜೋಳಿಗೆಯಂತೆ ಸುಸ್ತಾಗಿ:ನಕ್ಷತ್ರ ಬರೆದ ದಿನದ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ.

Read More

‘ಪಾಲಿಥೀನಾಯಣ’ : ವಸ್ತಾರೆ ಬರೆಯುವ ಪಟ್ಟಣ ಪುರಾಣ

ನನ್ನ ಸುತ್ತಲಿನ ಜಗತ್ತು ಇದ್ದಕ್ಕಿದ್ದಂತೆ -`ಗೋ ಗ್ರೀನ್’ ಅಂತ ಬೊಬ್ಬೆ ಹೊಡೆಯುತ್ತಿದೆ. ಹಸಿರುಗಟ್ಟಡ, ಹಸಿರುಮನೆ, ಹಸಿರುಬದುಕು… ವಗೈರೆ. ಜತೆಗೆ ಇನ್ನೇನೋ ಗ್ರೀನ್-ಆರ್ಕಿಟೆಕ್ಚರಂತೆ. ನಿನ್ನೆ ಇದನ್ನು `ಹರಿದ್ವಾಸ್ತು’ ಅಂತ `ಇಂಡಿಯನು’ಗೊಳಿಸಿ, ಹೊಸತೇನೋ ಕಂಡುಹಿಡಿದೆನ್ನುವ ಖುಷಿಯಲ್ಲಿದ್ದೆ. ನನಗಿಂತ ಹೆಚ್ಚು ಕನ್ನಡದ ನುಡಿಯನ್ನಾಡುವ ಓರಗೆಯನೊಬ್ಬ ಈ ಶಬ್ದದ ಜಾಡು ಹಿಡಿದು, ಅದು ಹೊಸ ಆವಿಷ್ಕಾರವೇ ಸರಿ -ಅಂತ ಬೆರಗಿಟ್ಟು ನನಗೂ ಮಿಗಿಲಾಗಿ ಬೀಗುತ್ತಿದ್ದ. ಹೆಚ್ಚು-ಕಡಿಮೆ ಅವನು ಕಟ್ಟುತ್ತಿರುವುದೆಲ್ಲ ಈ ಬಗೆಯ ವಾಸ್ತುವೇ. ಕಡಿಮೆ ಸಿಮೆಂಟು, ಹೆಚ್ಚು ಹೆಚ್ಚು ಕಲ್ಲು, ಮಣ್ಣು, ಇಟ್ಟಿಗೆ. ಈಚೆಗೆ ಈ ಸಲುವಾಗಿ ಅವನಿಗೊಂದು ಅವಾರ್ಡು ಬಂದಿದ್ದು, ಅದರ ಖುಷಿಯಲ್ಲಿ ನಿನ್ನೆ ಕೂಟ. ಕೂಟವೆಂದರೆ ಗೊತ್ತಲ್ಲ- ಬರೇ ಬಿಯರು, ಶಾಸ್ತ್ರಕ್ಕೆ ಊಟ. ನಡುವೆ ಅಷ್ಟಿಷ್ಟು ಪಟ್ಟಾಂಗ. ವಾಪಸಾದ ಮೇಲೆ ಒಂದೆರಡು ತಾಸುಗಳಲ್ಲೇ ಈ ನಡುಮಾರ್ಚಿನಲ್ಲೊಂದು ನಿರರ್ಥಕ ರಾತ್ರಿ ಅಷ್ಟೇ ವ್ಯರ್ಥದ ಇನ್ನೊಂದು ಹಗಲಿನತ್ತ ಹೊರಳುತ್ತಿತ್ತು. ಹೊರಳಿಗೂ ಎಷ್ಟು ತ್ವರೆಯಿತ್ತು. ಎಲ್ಲ ದಂಡ ದಂಡ. ಬರೇ ದುಂದು ಮಾತು. ಹಾಗೆ ನೋಡಿದರೆ ಈ...

Read More

ಅಮೆರಿಕಾದಲ್ಲಿದ್ದೂ ಅಜ್ಞಾತನಾಗಿದ್ದ ಸ್ಯಾಲಿಂಜರ್

ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ. ಆದರೆ, ಖಾಸಗಿತನವನ್ನು ಇಷ್ಟು ಉಗ್ರವಾಗಿ ಹುಡುಕಿಕೊಂಡು ಹೋದ ಸ್ಯಾಲಿಂಜರ್ ಬದುಕು ಏಕಾಂಗಿಯಾಗಿದ್ದರೂ ಖಾಸಗಿಯಾಗಿ ಉಳಿಯಲಿಲ್ಲ. 1951ರಲ್ಲಿ ಪ್ರಕಟವಾದ ‘ಕ್ಯಾಚರ್ ಇನ್ ದ ರೈ’ ಮತ್ತು ಹಲವು ಅಪರೂಪದ ಕೃತಿಗಳನ್ನು ಬಿಟ್ಟರೆ ಸ್ಯಾಲಿಂಜರ್ ಮಹತ್ವದ್ದನ್ನು ಏನೂ ಬರೆದಂತೆ ತೋರುವುದಿಲ್ಲ. ಅವನು ಬಿಟ್ಟು ಹೋಗಿರಬಹುದಾದ ಹಸ್ತಪ್ರತಿಗಳಲ್ಲಿ ಅದ್ಭುತವಾದ ಕೃತಿಯೊಂದಿರಬಹುದೆ?

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#190 - Error validating application. Invalid application ID. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು: ಶ್ರೀದೇವಿ ಕೆರೆಮನೆ ಅಂಕಣ

"ಕಥಾವಸ್ತುವೇನೋ ತೀರಾ ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ...

Read More

ವಾರ್ತಾಪತ್ರಕ್ಕಾಗಿ