Advertisement

Category: ದಿನದ ಅಗ್ರ ಬರಹ

ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ

ಶುಕ್ರವಾರ ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.

Read More

ಗೊಂಬೆಗಳ ಸಹಜ ಸೌಂದರ್ಯ ಮತ್ತು ಮನುಷ್ಯರ ವಿಪರೀತ ಸ್ವಪ್ರಜ್ಞೆ

ಜರ್ಮನಿಯ ಹೆಸರಾಂತ ನಾಟಕಕಾರ, ಕವಿ, ಕತೆಗಾರ ಹೈನ್ರಿಕ್ ವಾನ್ ಕ್ಲೈಸ್ಟ್ ನ ಬರೆದ ಕಥನ ರೂಪದ ಬರಹವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಕವಿ ಡಾ. ಕೆ.ವಿ. ತಿರುಮಲೇಶ್.

Read More

ಕಾಲನೆಂಬ ಖಳನ ಎದುರು ಕಾವ್ಯ ಗುಬ್ಬಚ್ಚಿ

“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.

Read More

ಮನುಷ್ಯತ್ವದ ಎರಡು ಮುಖಗಳು: ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

“ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿದ್ದ. ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಕೋರಿದ್ದ.”

Read More

ಸಂಧ್ಯಾ ಟಾಕೀಸಿನಲ್ಲಿ ಅಲ್ಜೀರಿಯನ್ ಚಿತ್ರ ”ಐ ಸ್ಟಿಲ್ ಹೈಡ್ ಟು ಸ್ಮೋಕ್.”

”ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು.  ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ. “

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ