Advertisement

Category: ದಿನದ ಫೋಟೋ

ಉಷಾ ಬಿ.ಎನ್. ತೆಗೆದ ಲೆಕ್ಕಾಚಾರದ ಬಾಗಿಲುಗಳು

ಈ ಚಿತ್ರವನ್ನು ಕ್ಲಿಕ್ಕಿಸಿದವರು ಉಷಾ ಬಿ. ಎನ್. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಉಷಾ ಅವರಿಗೆ, ಛಾಯಾಗ್ರಹಣ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ರಘುಕುಮಾರ್ ಕ್ಯಾಮರಾ ಕಣ್ಣಲ್ಲಿ ಬೆಳ್ಗಣ್ಣ ಹಕ್ಕಿಗಳು.

ಶಿಕ್ಷಕರಾಗಿರುವ ರಘುಕುಮಾರ್ ಸಿ. ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ವಿವೇಕ್ ಉಚ್ಚಿಲ್ ಸೆರೆ ಹಿಡಿದ ದಿನದ ಛಾಯಾಚಿತ್ರ

ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More

ಕಾರ್ತಿಕ್ ಕ್ಯಾಮರಾ ಕಣ್ಣಲ್ಲಿ ಗೋಪಾಲನ ಗುಡಿ

ಗೋಪಾಲಸ್ವಾಮಿ ಬೆಟ್ಟದ ಮೇಲೆ ಹೀಗೆ ರೂಪುಗೊಂಡ ಗುಡಿಯ ಚಿತ್ರವನ್ನು ಸುಂದರ ನೀಲಾಕಾಶದ ಹಿನ್ನೆಲೆಯಲ್ಲಿ ಕ್ಲಿಕ್ಕಿಸಿದವರು ಕಾರ್ತಿಕ್ ವಿ. ಎನ್.

Read More

ಸುಮುಖ ಜಾವಗಲ್ ಕ್ಲಿಕ್ಕಿಸಿದ ನೀರ ಝರಿಯ ಚೆಲುವು…

ಈ ಫೋಟೋ ಕ್ಲಿಕ್ಕಿಸಿದ್ದು ಸುಮುಖ ಜಾವಗಲ್. ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಒಲವು.

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

#190 - Error validating application. Invalid application ID. Here are some possible solutions to fix the error.

ನಮ್ಮ ಟ್ವಿಟ್ಟರ್

1 year ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
1 year ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
1 year ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕೆ. ಸತ್ಯನಾರಾಯಣ ಬರೆದ ‘ಬಾಡಿಗೆ ಮನೆಗಳ ರಾಜಚರಿತ್ರೆ’ ಪುಸ್ತಕದಿಂದ ಒಂದು ಲೇಖನ

"ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ...

Read More

ವಾರ್ತಾಪತ್ರಕ್ಕಾಗಿ