Advertisement

Category: ಪ್ರವಾಸ

ಸವಡಿಯ ಬ್ರಹ್ಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬಾದಾಮಿ ಚಾಲುಕ್ಯರ ತರುವಾಯ ಆಡಳಿತ ನಡೆಸಿದ ರಾಷ್ಟ್ರಕೂಟರೂ ಹಲವು ದೇವಾಲಯಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಅಂತಹ ಒಂದು ವಿಶಿಷ್ಟ ದೇವಾಲಯ ಗದಗ ಜಿಲ್ಲೆಯ ಸವಡಿಗ್ರಾಮದಲ್ಲಿದೆ. ಮೇಲೆ ಹೇಳಿದಂತೆ, ರಾಷ್ಟ್ರಕೂಟರಿಂದ ನಿರ್ಮಾಣವಾಗಿ ಚಾಲುಕ್ಯ, ಹೊಯ್ಸಳ…”

Read More

ಇಕ್ಕೇರಿಯ ಅಘೋರೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಸಂಕಣ್ಣನಾಯಕನು ಕಟ್ಟಿಸಿದ ದೇವಾಲಯವು ಮುಂದಿನ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಅಭಿವೃದ್ಧಿಪಡಿಸಿರುವಂತೆ ಕಂಡುಬರುತ್ತದೆ. ಈ ದೇಗುಲದ ಮಂಟಪನಿರ್ಮಿತಿಯಲ್ಲಿ ಹೊಯ್ಸಳ, ವಿಜಯನಗರ ಶೈಲಿಗಳಲ್ಲದೆ, ಬಿಜಾಪುರದ ಸುಲ್ತಾನರ ಕಟ್ಟಡನಿರ್ಮಾಣಗಳ ಪ್ರಭಾವವೂ ಗೋಚರವಾಗುತ್ತದೆ.”
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೊಂಭತ್ತನೆಯ ಕಂತು

Read More

ಹಾನಗಲ್ಲಿನ ತಾರಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ನಡುಮಂಟಪದ ಒಳಛಾವಣಿಯಂತೂ ಅತ್ಯಾಕರ್ಷಕ. ನೀವು ನೋಡಿರಬಹುದಾದ ಭುವನೇಶ್ವರಿಯ ಮಾದರಿಗಳಲ್ಲೇ ದೊಡ್ಡದೆನಿಸುವ ಈ ಒಳಛಾವಣಿಯನ್ನು ತಾವರೆಯ ಹೂವಿನ ಮಾದರಿಯಲ್ಲಿ ಬಿಡಿಸಿ ಅಲಂಕರಿಸಿರುವ ಬಗೆಯನ್ನು ವರ್ಣಿಸಲು ಈ ಮಾತುಗಳು ಸಾಲವು. ಸೂಕ್ಷ್ಮ ಕೆತ್ತನೆಗೆ ಹೆಸರಾದ ಪ್ರಸಿದ್ಧ ಹೊಯ್ಸಳ ಗುಡಿಗಳನ್ನೂ ಮೀರಿಸಿದ ಕಲೆಯ ಬೆಡಗನ್ನು ಇಲ್ಲಿನ ಒಳಛಾವಣಿಯ ವಿನ್ಯಾಸಗಳು..”

Read More

ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು: ಶ್ರೀದೇವಿ ಕೆರೆಮನೆ ಅಂಕಣ

“ಕರಾವಳಿ ಜಿಲ್ಲೆಗಳು ಎಂದು ಸರಕಾರದ ಮಟ್ಟದಲ್ಲಿ ಹೇಳುವಾಗ ಕೇವಲ ಉಡುಪಿ, ಮಂಗಳೂರು ಎಂಬ ಎರಡು ಜಿಲ್ಲೆಗಳನ್ನು ಮಾತ್ರ ಹೆಸರಿಸುತ್ತಾರೆಯೇ ಹೊರತೂ ಉತ್ತರಕನ್ನಡವೂ ಕರಾವಳಿ ಜಿಲ್ಲೆಯೆಂದು ಎಂದೂ ಪರಿಗಣಿಸಲ್ಪಡುವುದಿಲ್ಲ. ಮಲೆನಾಡಿನ ಜಿಲ್ಲೆಗಳ ಪಟ್ಟಿಯಲ್ಲಿ ಈ ಜಿಲ್ಲೆ ಇಲ್ಲವೇ ಇಲ್ಲ, ಬಯಲು ಸೀಮೆಯ ಪ್ರದೇಶ ಆಗುವುದೇ ಇಲ್ಲ.”

Read More

ಗುಂಡ್ಲುಪೇಟೆಯ ವಿಜಯ ನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ವಿಜಯನಾರಾಯಣ ದೇಗುಲವು ಹನ್ನೆರಡನೆಯ ಶತಮಾನದಷ್ಟು ಹಳೆಯದು. ಗರ್ಭಗೃಹ, ಅದರ ಮುಂದಿನ ಅಂತರಾಳ ಹಾಗೂ ನಡುವಣ ನವರಂಗಮಂಟಪಗಳು ಹೊಯ್ಸಳಕಾಲದ ರಚನೆಗಳೇ. ಮುಂದಿನ ಸಭಾಮಂಟಪ ಹಾಗೂ ಮುಖಮಂಟಪಗಳನ್ನು ವಿಜಯನಗರದ ಕಾಲದಲ್ಲಿ ಸೇರ್ಪಡೆ ಮಾಡಲಾಗಿದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ