Advertisement

Category: ವ್ಯಕ್ತಿ ವಿಶೇಷ

ಗಾಲಿ ಕುರ್ಚಿ ಬಿಟ್ಟೆದ್ದು ನಡೆದ ಅನಂತ ಅನ್ವೇಷಕ

ಅಂದು ನಾನು ಆಸ್ಪತ್ರೆಯಲ್ಲಿದ್ದೆ.ನನ್ನ ಮಂಚದ ಎದುರಿಗೆ ರಕ್ತದ ಕ್ಯಾನ್ಸರಿನಿಂದ ತೀವ್ರವಾಗಿ ಬಳಲುತ್ತಿದ್ದ ಸುಂದರ ಬಾಲಕನನ್ನು ನೋಡಿದಾಗ ನನಗಿಂತಲೂ ಅಧಿಕ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆನ್ನುವ ಸತ್ಯ ನನ್ನರಿವಿಗೆ ಬಂತು.

Read More

ರಾಜೀವ ತಾರಾನಾಥರ ಕುರಿತು ಸುಮಂಗಲಾ

ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಷ್ಟು ತೊಡಿಸಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ. ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ.

Read More

ಉಪತಂದೆಯಂತಿದ್ದ ಕುಲುಮೆ ಶಾಂತಣ್ಣ:ಕಲೀಂ ಬರೆದ ವ್ಯಕ್ತಿಚಿತ್ರ

ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ.

Read More

ಸಿತಾರ್ ಸರದಾರನ ಕುರಿತು ಸರೋದ್ ಮಾಂತ್ರಿಕನ ಮಾತುಗಳು

ರವಿಶಂಕರ್ ತಾಳವನ್ನು ಇಟ್ಕೊಂಡು ಆಟ ಆಡ್ತಾ ಇದ್ರು. ಕರ್ನಾಟಕ ಸಂಗೀತದಲ್ಲಿ ಅವರಿಗೆ ಬಹಳಾ ಮೆಚ್ಚಿಗೆ ಆಗಿದ್ದು ಅದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧತೆ ಅವರಿಗೆ ತುಂಬಾ ಹಿಡಿಸಿತ್ತು. 

Read More

ಬರೆಯುತ್ತ ದಿಟ್ಟರಾದ ಸಾರಾ:ಕಟ್ಪಾಡಿ ಬರೆದ ವ್ಯಕ್ತಿಚಿತ್ರ

ಸಾರಾರವರು ‘ನಾನು ಮಾತಾಡಿಯೇ ತೀರುತ್ತೇನೆ. ಅವರೇನು ನನ್ನನ್ನು ಕೊಲ್ಲುತ್ತಾರಾ ? ಕೊಲ್ಲಲಿ, ನೋಡುವ..’ ಎನ್ನುತ್ತಿದ್ದರು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ