Advertisement

Category: ಸಾಹಿತ್ಯ

ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು.”

Read More

ಸೇಡಿಯಾಪು ಕೃಷ್ಣ ಭಟ್ಟರು ಬರೆದ ಕತೆ “ನಾಗರ ಬೆತ್ತ”: ಓಬೀರಾಯನ ಕಾಲದ ಕತೆಗಳು

“ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು.”

Read More

ನಾಗರಾಜ್ ಪೂಜಾರ ಮೊದಲ ಕವಿತಾ ಸಂಕಲನಕ್ಕೆ ಪ್ರಕಾಶ್ ಮಂಟೇದ ಮುನ್ನುಡಿ

“ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ”

Read More

ಚೀಟ್ ಶೀಟ್: ಮಧುಸೂಧನ್ ವೈ ಎನ್ ಬರೆದ ವಾರದ ಕತೆ

“ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ.”

Read More

ಹಲವು ಬಣ್ಣದ ಹಗ್ಗ: ಸುರೇಶ ನಾಗಲಮಡಿಕೆ ಪುಸ್ತಕದ ಕೆಲವು ಪುಟಗಳು

“ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ?”

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.
kendasampige
kendasampige17 hours ago
‘ಜಾತ್ರ್ಯಾಗ ಸಿಕ್ಕ ಹುಡುಗ’ ರೂಪಶ್ರೀ ಕಲ್ಲಿಗನೂರ್ ತೆಗೆದ ಈ ದಿನದ ಫೋಟೋ

Roopashree Kalliganur

https://bit.ly/2txdIzx
kendasampige
kendasampige17 hours ago
ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ
Kirasur Giriyappa

https://bit.ly/2TVmKlw
kendasampige
kendasampige17 hours ago
ನಮ್ಮ ಆತ್ಮ ಒರಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ಆತ್ಮ ಬೇಕು, ನಮ್ಮನ್ನು ಬೆಚ್ಚಗಿಡುವುದಕ್ಕೆ ಇನ್ನೊಂದು ಮೈಯಿ ಬೇಕು

ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ ಹೋಗುವ ಭ್ರಮೆ, ಮರುಳು ನನಗಿಷ್ಟವಿಲ್ಲ. ನನ್ನ ಮನಸ್ಸು ಒಪ್ಪಿಸುವ ಮೊದಲು ನನ್ನ ಆಲೋಚನೆಗಳನ್ನು ಒಪ್ಪಿಸಬೇಕು, ಭಾವವನ್ನು ಒಪ್ಪಿಸಬೇಕು, ನನ್ನ ಮನಸ್ಸು, ನನ್ನ ಕನಸುಗಳನ್ನು ಒಪ್ಪಿಸಬೇಕು.
ಪ್ರೊಫೆಸರ್ ಓ.ಎಲ್. ನಾಗಭೂಷಣ ಸ್ವಾಮಿಯವರು ಅನುವಾದಿಸಿದ ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಆರನೆಯ ಕಂತು.

https://bit.ly/2XiV8Zw

ನಮ್ಮ ಟ್ವಿಟ್ಟರ್

17 hours ago
‘ಜಾತ್ರ್ಯಾಗ ಸಿಕ್ಕ ಹುಡುಗ’ ರೂಪಶ್ರೀ ಕಲ್ಲಿಗನೂರ್ ತೆಗೆದ ಈ ದಿನದ ಫೋಟೋ

Roopashree Kalliganur

https://t.co/BGBuXTVO3n https://t.co/BGBuXTVO3n
17 hours ago
ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ
Kirasur Giriyappa

https://t.co/hT2Zsh97GP https://t.co/hT2Zsh97GP
17 hours ago
ನಮ್ಮ ಆತ್ಮ ಒರಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ಆತ್ಮ ಬೇಕು, ನಮ್ಮನ್ನು ಬೆಚ್ಚಗಿಡುವುದಕ್ಕೆ ಇನ್ನೊಂದು ಮೈಯಿ ಬೇಕು

ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ... https://t.co/LMxbtFJLyx

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ....

Read More

ವಾರ್ತಾಪತ್ರಕ್ಕಾಗಿ