Advertisement

Category: ದಿನದ ಕವಿತೆ

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ತಥಾಗತನ ನರನಾಡಿಗಳನ್ನೆಲ್ಲ
ಹೀರಬಲ್ಲ ಮೀನು
ಕಡಲಿನ ಸಂಕಟವನ್ನ ಕುಡಿಯಲೇಬೇಕು
ಕನಸಿದ ಅಂಗಾಲ ಸ್ಪರ್ಶಿಸಲೇಬೇಕು”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ದೀಪಾವಳಿ ಕವಿತೆ

“ಈಗ ಹೇಳು
ನಕ್ಷತ್ರಗಳು ಮಿನುಗುತ್ತವೆಂದು
ಯಾರು ಹೇಳಿದರು

ಉರಿವ ಹೃದಯವನ್ನು
ದೀಪವೆಂದು ಅಪವ್ಯಾಖ್ಯಾನಿಸಬಾರದು
ಪ್ರಿಯ ಸಖಿ
ಯಾರ ಸಂಕಟವೂ ಹೀಗೆ ಸಡಗರವಾಗಬಾರದೆಂದು
ಪ್ರತಿ ದೀಪಾವಳಿಗೂ ಹಲಬುತ್ತೇನೆ”- ಲಿಂಗರಾಜ ಸೊಟ್ಟಪ್ಪನವರ್‌ ಬರೆದ ದೀಪಾವಳಿ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಬರೆದು ಯಾವ ಪಟ್ಟಕ್ಕೇರಬೇಕಿದೆ
ಹೊಳೆಯುವ ವಜ್ರದ ಕಿರೀಟ ತೊಟ್ಟು
ಕನ್ನಡದ ಮುತ್ತು ರತ್ನಗಳು
ಉಳಿಸಿಲ್ಲ ಯಾವ ವಿಷಯವನ್ನೂ
ಹೀಗೆಂದಾಗ ‘ನಕಾರಾತ್ಮಕತೆ’ಯೆಂದು ಟೀಕಿಸದಿರಿ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಒಡಂಬಡಿಕೆಗಳ ಕಂತೆ-ಕಂತೆ
ಕಂತಿನಲ್ಲೂ ಸಿಗಬಹುದೆಲ್ಲೆಲ್ಲೂ;
ಆದರೆ- ಕ್ಷಣಭಂಗುರತೆಯ ತಿರುಳ
ನೀವು ಹೀರಿಕೊಂಡಿರುವಿರೆಂದು..”-ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಪಿ. ನಂದಕುಮಾರ್ ಬರೆದ ಈ ದಿನದ ಕವಿತೆ

“ಒಳಗೂ ನೀನೇ
ಹೊರಗೂ ನೀನೇ
ನಡುವೆಲ್ಲೊಂದು ರೂಪ ತೆವಳಾಡಿದೆ
ಅಂಗೈ ರಹದಾರಿಗಳು ತಾವ ಹುಡುಕಿವೆ
ಹೆಣೆಗುಂಟ ಗೆಣೆ ಸದ್ದು ಜಿಕಿಜಿಕಿದಂತೆ
ಜೀವಾತ್ಮ ಮಗ್ಗಲು ಬದಲಾಯಿಸಿದೆ”-

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ