Advertisement

Category: ದಿನದ ಕವಿತೆ

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ನೆನಪುಗಳನ್ನು ಮಡಿಚಬೇಕಾಗಿತ್ತು
ಬೆಟ್ಟಕ್ಕೊ ಬಾಲ್ಯದ ಬಳ್ಳಿ ಅಪ್ಪಿಕೊಳ್ಳಬೇಕಾಗಿತ್ತು
ಸೀತಾಫಲ ದಿಕ್ಕು ತಪ್ಪಬಾರದಿತ್ತು
ದನಕಾಯ್ವ ಹುಡುಗನ ಕಳೆ ಕಳೆಗುಂದಬಾರದಿತ್ತು”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

“ಇವಳು ಅನ್ನ ಮಾಡುವಾಗ
ಅಳತೆಯ ಅಕ್ಕಿ, ನೀರುಗಳ ಒಳಸೇರಿಸಿ
ಭದ್ರಪಡಿಸಿ ಮುಚ್ಚಳವ
ಮೇಲೊಂದು ಸೀಟಿಯ ಮೊಟಕಿ
ಒಂದರ ಹಿಂದೊಂದು ಹೊತ್ತಿಸುವ ಬರ್ನರ್‌ನಲ್ಲಿ
ಅನ್ನ, ಸಾರು, ಪಲ್ಯಗಳು
ಸರದಿಯಲ್ಲಿ ಕೂಗಿ ಹೇಳುತ್ತವೆ ನಾನು ರೆಡಿ
ಅವಳು ಒಂದಾದ ಮೇಲೆ ಒಂದರ ಕಿವಿ ಹಿಂಡಿ
ಅವಳ ಮೊಬೈಲಿನ ಕೀಲಿಮಣೆಗಳು ಅಣಕಿಸಿ
ಎಲ್ಲವೂ ಗಪ್ ಚುಪ್”- ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಮಳೆಹುಳಕಾದರೆ ಅತಿಸಹಜ
ರೆಕ್ಕೆಯೊಡೆಯುವ ಮುನ್ನ
ಒಳಗಿಂದುಕ್ಕುವ ಕುದಿತ
ನೆಲದ ಹೊಕ್ಕಳು ಬಗೆದು
ಮೇಲೆ ಹಾರುವ ತುಡಿತ
ಕ್ಷೀಣಯತ್ನದ ಜಿಗಿತ..”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ