Advertisement

Category: ದಿನದ ಕವಿತೆ

ಅರವಿಂದ ಬರೆದ ಎರಡು ಕವಿತೆಗಳು

‘ನನಗೆ ಜೂಟಾಟ ಮತ್ತು ಕಣ್ಣಾಮುಚ್ಛಾಲೆ ಬಾಳಾ ಇಷ್ಟ. ಕಾರಣ ಒಂದರಲ್ಲಿ ನಾನು ಸದಾ ಮತ್ತೊಂದಕ್ಕಾಗಿ ಓಡುತ್ತಲೇ ಇರುತ್ತೇನೆ. ಮತ್ತೊಂದರಲ್ಲಿ ಕಣ್ಣಿಗೆ ಕಟ್ಟಿಕೊಂಡು ನಾನು ತಡಕಾಡುತ್ತಿರುತ್ತೇನೆ….’ ಅರವಿಂದ ಬರೆದ ಎರಡು ಕವಿತೆಗಳು ನಿಮ್ಮ ಓದಿದಾಗಿ.

Read More

ಕಮಲಾ ದಾಸ್ ಕವಿತೆ: ಅಶೋಕ್ ಕುಮಾರ್ ಅನುವಾದ

‘‘ಕಾಲಹೆಬ್ಬೆರಳ ತುದಿಯಲ್ಲಿ ನಿಂತು ಕೈಗಳನು ನಾ ಮೇಲಕ್ಕೆತ್ತಿದರೆ ಆಗಸದ ಮೋಡಗಳ ತುಣುಕುಗಳು ನನ್ನ ಕೈಬೆರಳುಗಳನು ಮರಗಟ್ಟಿಸುತ್ತವೆ”.
ದೇಶದ ಅಪ್ರಮಿತ ಕವಯಿತ್ರಿ ಕಮಲಾ ದಾಸ್ ಅವರ ಮಲಯಾಳಂ ಕವಿತೆಯೊಂದನ್ನು ಡಾ. ಅಶೋಕ್ ಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.

Read More

ದಿನದ ಕವಿತೆಯಲ್ಲಿ ‘ಚಿಗರಿಗಂಗಳ ಚೆಲುವಿ’…

ವರಕವಿ ಬೇಂದ್ರೆಯವರ ಜನ್ಮದಿನದಂದು ಅವರ ‘ಚಿಗರಿಗಂಗಳ ಚೆಲುವಿ’ ಕವಿತೆ ಕೆಂಡಸಂಪಿಗೆಯ ಓದುಗರಿಗಾಗಿ. ಈ ಕವಿತೆಯ ಕುರಿತ ಟಿಪ್ಪಣಿಯನ್ನು ಧಾರವಾಡದ ಸಹೃದಯಿ ಸುನಾಥ ಬರೆದಿದ್ದಾರೆ.

Read More

ಪೂರ್ಣಚಂದ್ರ ತೇಜಸ್ವಿಯವರ ಮೂರು ಕವಿತೆಗಳು

ತೇಜಸ್ವಿಯವರನ್ನು ಕವಿ ಅಂತ ಯಾರೂ ಆ ಕಾಲದಲ್ಲಿ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಅದಕ್ಕೋ ಏನೋ ಅವರು ನಳಿನಿ ದೇಶಪಾಂಡೆ ಎಂಬ ಹೆಸರಿನಲ್ಲಿ ಮೊದಲು ಕವಿತೆ ಬರೆಯುತ್ತಿದ್ದರು. ತೇಜಸ್ವಿಯವರು ಬಹಳ ವರ್ಷಗಳ ಹಿಂದೆ ಅವರ ನಿಜವಾದ ಹೆಸರಿನಲ್ಲಿ ಬರೆದ ಮೂರು ಅಪರೂಪದ ಕವಿತೆಗಳು ಇಲ್ಲಿವೆ. 

Read More

‘ಹೂವು-ಹೆಣ್ಣು’ ಕೆ.ಎಸ್.ನ. ಹುಟ್ಟಿದ ದಿನ ಅವರದೇ ಒಂದು ಕವನ

ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟುಹಬ್ಬರ ಪ್ರಯುಕ್ತ “ಮೌನದಲಿ ಮಾತ ಹುಡುಕುತ್ತ” ಸಂಕಲನದಿಂದ ಆರಿಸಿರುವ ಈ ಕವನ ಕೆಂಡಸಂಪಿಗೆಯ ಓದುಗರಿಗಾಗಿ.

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.
kendasampige
kendasampige11 hours ago
ತಾಳಮದ್ದಳೆಯ ಆಕರಗಳು: ನಾರಾಯಣ ಯಾಜಿ ಬರಹ
ಅರ್ಥಗಾರಿಕೆಯಲ್ಲಿ ಒಂದು ವಿಷಯವನ್ನು ನೆನಪಿಸಿಕೊಳ್ಳಲೇಬೇಕು. ಮಹಾಕಾವ್ಯಗಳು ಕಾವ್ಯವಾಗಿ ಪುರಾಣಗಳಾಗಿ ಬರುವಾಗ ಭೋದನೆಗೆ ಮತ್ತು ಅನುಸರಣೆಗೆ ಬೇಕಾದ ಬದಲಾವಣೆಯನ್ನು ಮಾಡಿಕೊಂಡಿವೆ. ಇವೇ ನಾಟಕವೋ ರಂಗಕೃತಿಯೋ ಆಗಿ ಬರುವಾಗ ರಂಗಕ್ಕೆ ಅಗತ್ಯವಾದ ರಸನಿಷ್ಟೆಯನ್ನು ಬಳಸಿಕೊಂಡು ರೂಪಾಂತರಗೊಂಡಿದೆ. ಇದನ್ನು ಆಧರಿಸಿದ ಯಕ್ಷಗಾನ ಪ್ರಸಂಗ ಕೃತಿಗಳು ನೃತ್ಯ ಮತ್ತು ಹಾಡುಗಬ್ಬಕ್ಕೆ ಪರಿವರ್ತಿತವಾಗಿದೆ. ಈ ಸಂಗತಿಗಳನ್ನು ತಾಳಮದ್ದಳೆಯಲ್ಲಿ ಓರ್ವ ಅರ್ಥದಾರಿ ಅರಿತು ರಂಗದಲ್ಲಿ ಕಥನವನ್ನು ಕಟ್ಟಬೇಕಾಗಿದೆಯೇ ಹೊರತು ಅದು ಶಾಸ್ತ್ರಾರ್ಥಗೋಷ್ಠಿಯಾಗಬೇಕಾಗಿಲ್ಲ.
ನಾರಾಯಣ ಯಾಜಿ ಬರಹ
Narayana Yaji

https://bit.ly/2GvEHmh
kendasampige
kendasampige1 day ago
ವಲಸೆ ನೀತಿಯಲ್ಲಿನ ಅಂಕುಡೊಂಕುಗಳು: ವೈಶಾಲಿ ಹೆಗಡೆ
ಆ ವರ್ಷ ಅವನು, ತಾನು ಬಿತ್ತುತ್ತಿರುವ ಉತ್ಕೃಷ್ಟ ಜಾತಿಯ ಜೋಳದ ಕಾಳುಗಳನ್ನು ತನ್ನ ಅಕ್ಕ ಪಕ್ಕದ ಹೊಲಗಳ ರೈತರಿಗೂ ಹಂಚಿದನಂತೆ. ಆ ವರ್ಷ ಅವನ ಹೊಲದಲ್ಲಿ ಬಂಪರ್ ಬೆಳೆ ಅದೂ ಎಲ್ಲ ಸಮೃದ್ಧ ಕಾಳು. ಇಷ್ಟು ವರ್ಷ ವ್ಯಯಿಸಿದ ಹಣದ ಜೊತೆಗೆ ಪುಕ್ಕಟೆಯಾಗಿ ಹಂಚಿದ ಕಾಳಿನ ಹಣವೂ ಹುಟ್ಟಿತಂತೆ. ಅಷ್ಟೇ ಅಲ್ಲ, ಅವನ ಆ ಸುತ್ತಲಿನ ಹೊಲಗಳಲ್ಲೂ ಅದೇ ರೀತಿಯ ಬೆಳೆ. ಅವರಿಗೂ ಸಮೃದ್ಧ ಫಸಲು! ಜೋಳ ಬೆಳೆಯುವುದು ಒಂದು ಹೊಲದಲ್ಲಾದರೂ, ಪರಾಗಸ್ಪರ್ಶ ನಡೆಸುವ ಹಕ್ಕಿ, ದುಂಬಿ ಪಾತರಗಿತ್ತಿಗಳಿಗೇನು ಗಡಿಯ ಹಂಗೆ? ಹಾಗೆಯೇ ಅಲ್ಲವೇ, ನಮ್ಮ ಸುತ್ತಲಿನ ಪರಿಸರ ಕಳಪೆಯಾಗಿದ್ದಲ್ಲಿ ನಮ್ಮ ಬೆಳವಣಿಗೆಯೂ ಕಳಪೆಯೇ.
ವೈಶಾಲಿ ಹೆಗಡೆ ಅಂಕಣ
Vaishali Hegde

https://bit.ly/2W2oHgU
kendasampige
kendasampige2 days ago
ಅಬ್ದುಲ್ ರಶೀದ್ ತೆಗೆದ ಈ ದಿನದ ಚಿತ್ರ
Abdul Rasheed

https://bit.ly/2UGcRg1

ನಮ್ಮ ಟ್ವಿಟ್ಟರ್

11 hours ago
ತಾಳಮದ್ದಳೆಯ ಆಕರಗಳು: ನಾರಾಯಣ ಯಾಜಿ ಬರಹ
ಅರ್ಥಗಾರಿಕೆಯಲ್ಲಿ ಒಂದು ವಿಷಯವನ್ನು ನೆನಪಿಸಿಕೊಳ್ಳಲೇಬೇಕು. ಮಹಾಕಾವ್ಯಗಳು ಕಾವ್ಯವಾಗಿ ಪುರಾಣಗಳಾಗಿ ಬರುವಾಗ ಭೋದನೆಗೆ ಮತ್ತು ಅನುಸರಣೆಗೆ ಬೇಕಾದ ಬದಲಾವಣೆಯನ್ನು ಮಾಡಿಕೊಂಡಿವೆ. ಇವೇ ನಾಟಕವೋ ರಂಗಕೃತಿಯೋ ಆಗಿ ಬರುವಾಗ ರಂಗಕ್ಕೆ ಅಗತ್ಯವಾದ ರಸನಿಷ್ಟೆಯನ್ನು... https://t.co/uT7sBdtyGt
1 day ago
ವಲಸೆ ನೀತಿಯಲ್ಲಿನ ಅಂಕುಡೊಂಕುಗಳು: ವೈಶಾಲಿ ಹೆಗಡೆ
ಆ ವರ್ಷ ಅವನು, ತಾನು ಬಿತ್ತುತ್ತಿರುವ ಉತ್ಕೃಷ್ಟ ಜಾತಿಯ ಜೋಳದ ಕಾಳುಗಳನ್ನು ತನ್ನ ಅಕ್ಕ ಪಕ್ಕದ ಹೊಲಗಳ ರೈತರಿಗೂ ಹಂಚಿದನಂತೆ. ಆ ವರ್ಷ ಅವನ ಹೊಲದಲ್ಲಿ ಬಂಪರ್ ಬೆಳೆ ಅದೂ ಎಲ್ಲ ಸಮೃದ್ಧ ಕಾಳು. ಇಷ್ಟು ವರ್ಷ ವ್ಯಯಿಸಿದ ಹಣದ ಜೊತೆಗೆ ಪುಕ್ಕಟೆಯಾಗಿ ಹಂಚಿದ... https://t.co/hPnm874mXA
2 days ago
ಅಬ್ದುಲ್ ರಶೀದ್ ತೆಗೆದ ಈ ದಿನದ ಚಿತ್ರ
Abdul Rasheed

https://t.co/Dlej8BuyXq https://t.co/Dlej8BuyXq

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಜಾಡು ತಪ್ಪಿದ ನಡಿಗೆ”ಯ ಕುರಿತು ವಿಜಯರಾಘವನ್ ಬರಹ

"ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ...

Read More

ವಾರ್ತಾಪತ್ರಕ್ಕಾಗಿ