Advertisement

Category: ದಿನದ ಕವಿತೆ

ಯಶಸ್ವಿನಿ ಎಂ.ಎನ್‌. ಬರೆದ ಈ ದಿನದ ಕವಿತೆ

“ಹಾಳೆಗೆ ಅಂಟಿರುವ ತಾರೀಕಿನ ಚೌಕಟ್ಟಿನೊಳಗೆ
ಸಮಯ ಕರಗುವ ಸರದಿ
ಸುಕ್ಕುಗಟ್ಟಿರುವ ದೇಹದ ಮೇಲೆ ಸುಡುವ ನೀರು ಕಡುಗಪ್ಪು ಇದ್ದಿಲು
ಸಿಕ್ಕುಗಟ್ಟಿರುವ ನೆರೆತ ತುರುಬಿನೊಳಗೆ
ಒದ್ದೆಯಾಗಿದ್ದವು ನೆನಪುಗಳು”- ಯಶಸ್ವಿನಿ ಎಂ.ಎನ್‌. ಬರೆದ ಈ ದಿನದ ಕವಿತೆ

Read More

ಪ್ರೇಮದ ಕುರಿತು ಮಂಡಲಗಿರಿ ಪ್ರಸನ್ನ ಬರೆದ ಗಜಲ್

“ಯಾವ ಸಿರಿಯಿದೆ ನೆಮ್ಮದಿಯಿಲ್ಲದ ಈ ಬದುಕಿನಲಿ
ಕ್ಷಣಕ್ಷಣವು ಸಾಯುವ ಯಾತನೆಗಳ ಕೊಂಡುಕೊಂಡೆ

ಏಕಾಂತವೊಂದೆ ನನಗೀಗ ಆಪ್ತವಾದ ಸಂಗಾತಿ ಸಾಕಿ
ಸುಮ್ಮನಿರದ ಮನಸು ತಳಮಳಗಳ ಕೊಂಡುಕೊಂಡೆ”- ಪ್ರೇಮಿಗಳ ದಿನಕ್ಕೆ ಮಂಡಲಗಿರಿ ಪ್ರಸನ್ನ ಬರೆದ ಗಜಲ್

Read More

ಪ್ರೇಮಿಗಳ ದಿನಕ್ಕೆ ಡಾ. ಅಜಿತ್‌ ಹರೀಶಿ ಬರೆದ ನೀಳ್ಗವಿತೆ “ಹರಿಕಾಹರಿ ಪ್ರೇಮಲಹರಿ”

“ಉಸಿರು ಬಿಗಿ ಹಿಡಿದು ನೀರಲೊಂದು
ಮುಳುಗು ಹಾಕಿದವನ ಧಮನಿಗಳಲಿ
ಭರಪೂರ ನೆತ್ತರ ಪ್ರವಾಹ
ಮೂಲಾಧಾರದಿಂದ ಚಿಮ್ಮಿದ ತರಂಗ
ಸಹಸ್ರಾರವ ಮುಟ್ಟಿ ನೆತ್ತಿ ಅಗ್ನಿಪರ್ವತ
ಪುಟಕಿಟ್ಟ ಬಂಗಾರ ನಿರ್ಧಾರ”- ಪ್ರೇಮಿಗಳ ದಿನಕ್ಕೆ ಡಾ. ಅಜಿತ್‌ ಹರೀಶಿ ಬರೆದ ನೀಳ್ಗವಿತೆ

Read More

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

“ನನ್ನದೇ ಮನೆಯ ಕಥೆ ಕೇಳಿ
ಕವಡೆ ತೂರಿ ಭವಿಷ್ಯ ನುಡಿದವ
ಮತ್ತೊಂದು ಗೋಡೆಗೆ ಕಿವಿಯಾಗಿದ್ದ ಕದ್ದು,
ನಾಳೆ ಆ ಮನೆಯ ಭವಿಷ್ಯ
ಹೇಳಬಾರದೆ ಖುದ್ದು!”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

Read More

ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ

“ನೀವು ಕೈ ಹಿಡಿದು
ಸುತ್ತಾಡಿಸಿದ ಪೇಟೆ ಬೀದಿಯಲ್ಲಿ
ಈಗ ಕೊಳ್ಳಲು ನಿಂತರೆ
ಜೇಬೆಲ್ಲ ಖಾಲಿ, ಅದರ ಹಿಂದೆಯೇ
ಪರ್ಸು ಜಾಗ್ರತೆ ಎಂಬ
ಎಚ್ಚರಿಕೆಯ ದನಿ.”- ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ