Advertisement

Category: ದಿನದ ಕವಿತೆ

ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

“ಕಾಫಿ ಕಪ್ ಹಗುರವಾಗಿದೆ
ಗೊತ್ತೇ ಆಗದೆ
ಹೀರಿದ್ದು ಬೆಳಗು
ಚಳಿಯ ನಡುವಿನಲ್ಲೆ
ತಣ್ಣನೆಯ ಗಾಳಿ ಬೀಸತೊಡಗಿದೆ
ಮೈ ಅಲ್ಲಾಡಿಸುವಂತೆ
ಬೆನ್ನ ಹಿಂದಿನಿಂದ ಸದ್ದಿಲ್ಲದೆ
ಬಂದವಳು
ಬಿಗಿಯಾಗಿ ಬೆಚ್ಚನೆ ಅಪ್ಪಿ
ನಿಂತೇ ಮಲಗಿದ್ದಾಳೆ”- ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

Read More

ಕಾವ್ಯಮಾಲೆಯ ಕಾಣದ ಕುಸುಮ: ತುಂಬಿಗೆ

ಜಗವೆಲ್ಲ ನಗುತಿರಲಿ / ಜಗದಳುವು ನನಗಿರಲಿ / ನಾನಳಲು ಜಗವೆನ್ನನೆತ್ತಿಕೊಳದೇ? / ನಾ ನಕ್ಕು, ಜಗವಳಲು ನೋಡಬಹುದೇ? ಎಂಬ ಪ್ರಸಿದ್ಧ ಸಾಲುಗಳನ್ನು ಬರೆದವರು ಈಶ್ವರ ಸಣಕಲ್ಲ.  ನಿಷ್ಠುರವಾದಿ, ಪ್ರಾಮಾಣಿಕತೆಗೆ ಒತ್ತು ಕೊಟ್ಟವರು.  ವೃತ್ತಿಯಲ್ಲಿ ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 20ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.

Read More

ಶಿವೈ ವೈಲೇಶ್ ಪಿ. ಎಸ್. ಕೊಡಗು ಬರೆದ ಈ ದಿನದ ಕವಿತೆ

“ಮಳೆಯ ಕಳೆದೊಡೆ ಬಿಸಿಲು ಬಾರದೆ
ಬೆಳಕು ಮೂಡಿದೊಡಿರುಳು ಕಾಣದೆ
ತಳಕು ಬಳುಕಿನ ಬದುಕು ತಿಳಿಸದೆ ದೂರ ಸರಿಯುವುದೆ
ಕಳೆದುದೆಲ್ಲವ ಮರೆಯಬೇಕಿದೆ
ಕಳೆದು ಕೂಡಲು ಮರೆವ ಮದ್ದಿದೆ
ಹೊಳೆವ ವಜ್ರಕೆ ಮೆರುಗು ಬಳಿಯಲು ಕಾಲ ಕಾಯುತಿದೆ”- ಶಿವೈ ವೈಲೇಶ್ ಪಿ. ಎಸ್. ಕೊಡಗು ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ