Advertisement

Category: ದಿನದ ಕವಿತೆ

ಕ್ಷಮಿಸಿ, ನನ್ನದೇನೂ ಇಲ್ಲ: ಸುಧಾ ಆಡುಕಳ ಕವಿತೆ

“ಮರ ಹತ್ತುವ ಕಾಯಕದ ಅಪ್ಪ
ಮೇಲೇರಿದಂತೆಲ್ಲ ಬದಲಾಗುವ ಪಾತ್ರಗಳು
ಸೇವಕ, ಮಂತ್ರಿ, ರಾಜ……..
ಮರದ ತುತ್ತತುದಿಯಲ್ಲಿ
ದೇವೇಂದ್ರನ ಒಡ್ಡೋಲಗ!
ಬದುಕಿಗಾಗಿ ಬಯಲಿಗಳಿದ ಅಪ್ಪನ
ದೇವಲೋಕದ ಕನಸು ನಾನು!”- ಸುಧಾ ಆಡುಕಳ ಬರೆದ ಹೊಸ ಕವಿತೆ

Read More

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಎರಡು ಹೊಸ ಕವಿತೆಗಳು

“ಅಬ್ಬಾ ಹೊರಗೆ ಎಂಥಾ ಮಳೆ!
ವರ್ಷದ ಕೊನೆಯ ಮಳೆ ಇರಬೇಕು
ಒಂದೇ ಸಮನೆ ಸುರಿಯುತ್ತಿದೆ.
ಒಂದಂತೂ ಸತ್ಯ;
ಈ ರಾತ್ರಿ ಕಳೆದು ಬರುವ ಬೆಳಕಿಗೆ
ಮತ್ತೆ ಮೋಡ ಕಟ್ಟೀತೆಂಬ ಆತಂಕವಿಲ್ಲ.”- ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಎರಡು ಹೊಸ ಕವಿತೆಗಳು

Read More

ಪಾವನಾ ಭೂಮಿ ಬರೆದ ಈ ದಿನದ ಕವಿತೆ

“ಹೀಗೇ ಗೀಟಿನಿಂದ ತಾಟಿನ ತನಕ
ಚರ್ಮದಿಂದ ಚಕ್ರದ ತನಕ
ಕಾಲಾನೂಕ್ರಮದಲ್ಲಿ‌
ನಾನೂ ಈಗವನೂ
ಬಿಸ್ಕತ್ತಿನಲ್ಲಿ ಚಹಾಕಪ್ಪಿನ
ಗೋಧಿ ತೆನೆಯ ಚಿತ್ರವಾಗಿದ್ದೇವೆ”- ಪಾವನಾ ಭೂಮಿ ಬರೆದ ಈ ದಿನದ ಕವಿತೆ

Read More

ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ

“ಕುಡಿಯೊಡೆದ ಬೀಜ; ಹಸಿರಾಗಿ
ನಳನಳಿಸಿ, ಮೊಗ್ಗು – ಹೂವಾಗಿ-
ಕಾಯಾಗಿ; ಬಿಳಿ-ಹಳದಿ- ಕೆಂಪು..
ರೂಪಾಂತರಿಸುವ ಸೋಜಿಗವ
ಹುಡುಕುತ್ತಾ…”- ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ