Advertisement

ಶಾಲ್ಮಲಿಯ ಸಹಸ್ರಲಿಂಗ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ ತೊಡಗಿರುತ್ತದೆ. ಬಂಡೆಯ ಮೇಲೆಯೇ ಸಾಷ್ಟಾಂಗವೆರಗುವ ಇಲ್ಲವೇ ಕೈಯೆತ್ತಿ ನಮಿಸುತ್ತಿರುವ ಭಕ್ತರ ಚಿತ್ರಗಳನ್ನೂ ಶಿವನನ್ನು ಸ್ತುತಿಸುವ ಬರೆಹವನ್ನೂ ಅಲ್ಲಲ್ಲಿ ಕಾಣಬಹುದು.”
ಟಿ.ಎಸ್. ಗೋಪಾಲ್‌ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತಾರನೆಯ ಕಂತು

Loading

ಅಂಕಣ

ಕೊನೆಯಿಲ್ಲದ ಕತ್ತಲಲ್ಲಿ ಮೊಂಬತ್ತಿಯ ಬೆಳಕು: ಯೋಗೀಂದ್ರ ಮರವಂತೆ ಅಂಕಣ

"ಜಗತ್ತಿನ ದಿಕ್ಕು ದೆಸೆಗಳಿಗೆ ದೂರ ಪ್ರಯಾಣ ಮಾಡುತ್ತಾ ಅಲ್ಲಲ್ಲೇ ಹೊಸ ಆಕೃತಿ ಪಡೆಯುತ್ತ ಹೇಗೂ ಬದಲಾಗಿರುವ ಹಬ್ಬ ಈ ವರ್ಷ ಕೋವಿಡ್ ಕಾಲಕ್ಕೆ ಒಪ್ಪುವಂತೆ ಇನ್ನಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸೋಂಕು ಅಲೆಅಲೆಯಾಗಿ ಮತ್ತೊಮ್ಮೆ ಇನ್ನೊಮ್ಮೆ ವ್ಯಾಪಕವಾಗಿ ಹಬ್ಬಿ ಜೀವ ಜೀವನಗಳನ್ನು ಬೆದರಿಸುತ್ತಿರುವಾಗ ಹಬ್ಬದ ಆಚರಣೆ ಜೊತೆಗಿನ ಉಲ್ಲಾಸ ಹೊಂದಾಣಿಕೆ ಒಪ್ಪಂದಗಳಿಗೆ ಒಗ್ಗಿಕೊಂಡಿವೆ."

ಸಾಹಿತ್ಯ

ಆನಂದ್‌ ಋಗ್ವೇದಿ ಬರೆದ ಈ ಭಾನುವಾರದ ಕತೆ

"ಶ್ರೀನಿಧಿಯ ಪಾಕ ಪ್ರಾವೀಣ್ಯತೆಯನ್ನು ಮೆಚ್ಚಿ ಹೊಗಳುವ, ಅವನು ಬಡಿಸಿದ್ದನ್ನೆಲ್ಲಾ ಅಪ್ಪಟ ಭಾರತೀಯರಂತೆ ಬರಿಗೈಯಲ್ಲಿ ಕಲಸಿ ತಿನ್ನುವ, ಬೆರಳುಗಳನ್ನು ಚೀಪಿ ಚೀಪಿ ಆಸ್ವಾದಿಸುವ ಕ್ಯಾಥರೀನ್ ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದವಳಾದರೂ ನೆರೆಯ ತೈವಾನ್ ಮೂಲದವಳು. ಅವಳ ತಾಯಿಯ ತವರಾದ ತೈವಾನ್ ಅವಳಿಗೆ ಮುಖ ಚಹರೆಯನ್ನು, ಅದರದೇ ಉಚ್ಛಾರದ ಮಾತುಗಾರಿಕೆಯನ್ನೂ ಕೊಟ್ಟಿತ್ತು."

ಸರಣಿ

ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ಅಪರಾಧ ಮತ್ತು ಶಿಕ್ಷೆ: ಕನ್ನಡಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ-ಅಧ್ಯಾಯ 3

"ಅವತ್ತು ಮಾರ್ಫಾ ಅವರಿಬ್ಬರನ್ನೂ ತೋಟದಲ್ಲಿ ನೋಡುವ ಬಹಳ ಮೊದಲೇ ದುನ್ಯಾ ಅವನಿಗೆ ಬರೆಯಬೇಕಾಗಿ ಬಂದಿದ್ದ ಪತ್ರ ತೋರಿಸಿದ. ಅವನ ವಾಗ್ದಾನಗಳನ್ನೆಲ್ಲ ನಿರಾಕರಿಸಿ ಅವನು ಹೇಳಿದ ಹಾಗೆ ಗುಟ್ಟಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದಳು. ಅಲ್ಲದೆ ಅವನು ಮಾರ್ಫಾಗೆ ಅನ್ಯಾಯ ಮಾಡುತ್ತಿದ್ದಾನೆ, ಮಕ್ಕಳ ತಂದೆಯಾಗಿ..."

ಪ್ರವಾಸ

ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

"ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ...."

ವ್ಯಕ್ತಿ ವಿಶೇಷ

ಆಧ್ಯಾತ್ಮಿಕ ಕ್ಷೇತ್ರದ ಫಾರೆಸ್ಟ್ ಗಂಪ್ ಮಾರಿಸ್ ಫ್ರೀಡ್ಮನ್: ವಲಸೆ ಹಕ್ಕಿ ಬರೆದ ಲೇಖನ

"ರಾಜ ಕುವರ ಪಂತನ ದೆಸೆಯಿಂದ ತಮ್ಮ ಸನ್ಯಾಸಿ ದಿರಿಸಿನ ಬದಲು ಪ್ಯಾಂಟ್ ತೊಡಬೇಕಾಗಿ ಬಂದಿದ್ದರಿಂದ ಮಾರಿಸರಿಗೆ ಕಿರಿಕಿರಿಯಾಗಿ ಅವನೊಂದಿಗೆ ಸ್ವಲ್ಪ ನಿಷ್ಠುರವಾಗೇ ನಡೆದುಕೊಳ್ಳುತ್ತಾರೆ. ಆದರೆ ಅವರ ನೇರ, ದಿಟ್ಟ, ಕಪಟರಹಿತ ನಡೆ ನುಡಿಗಳು ಅಪ ಪಂತನ ಮನ ಸೂರೆಗೊಳಿಸುತ್ತದೆ. ಇಂತಹ "ಜಾಕ್ ಆಫ್ ಆಲ್" ತನಗೆ ಸಲಹಾರ್ಥಿಯಾಗಿ ದೊರಕಿದರೆ ಬರ ಪೀಡಿತ ಔಂಧ್ ರಾಜ್ಯದ ಹಳ್ಳಿಗಳನ್ನು ಸುಭಿಕ್ಷಗೊಳಿಸಬಹುದೆಂಬ ಕನಸು..."

ಸಂಪಿಗೆ ಸ್ಪೆಷಲ್

ಎನ್.ಬಿ. ಚಂದ್ರಮೋಹನ್‌ ಅನುವಾದಿಸಿದ ಚಾರ್ಲಿ ಚಾಪ್ಲಿನ್ ನ ‘ದಿ ಗ್ರೇಟ್ ಡಿಕ್ಟೇಟರ್’ ನ ಮುಕ್ತಾಯದ ಭಾಷಣ

"ನಮಗೆ ಸಿರಿತನವನ್ನು ತಂದುಕೊಟ್ಟ ಯಂತ್ರಗಳು ನಮ್ಮನ್ನು ದೀನರನ್ನಾಗಿಸಿ ಬೇಡುವ ಸ್ಥಿತಿಗಿಳಿಸಿವೆ. ನಮ್ಮ ಜ್ಞಾನ ನಮ್ಮನ್ನು ಸಿಡುಕರನ್ನಾಗಿಸಿದೆ. ನಮ್ಮ ಜಾಣತನ, ನಮ್ಮನ್ನು ಕಟುಕರನ್ನಾಗಿ, ನಿರ್ದಯಿಗಳನ್ನಾಗಿ ಮಾಡಿದೆ. ನಾವು ಅತಿಯಾಗಿ ಆಲೋಚಿಸುತ್ತೇವೆ; ತುಂಬಾ ಕಡಿಮೆ ಸಂವೇದಿಸುತ್ತೇವೆ. ನಮಗೀಗ ಯಂತ್ರಜ್ಞಾನಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬೇಕಾಗಿದೆ. ಜಾಣತನಕ್ಕಿಂತ ಹೆಚ್ಚಿಗೆ ಕರುಣೆ ಮತ್ತು ಮಾರ್ದವತೆಗಳ ಅಗತ್ಯವಿದೆ."

ಈ ದಿನದ ಚಿತ್ರ

ವಿಪಿನ್‌ ಬಾಳಿಗಾ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗಾ. ಐಟಿ ಕಂಪೆನಿಯ ಉದ್ಯೋಗಿಯಾಗಿರುವ  ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

  • ದಿನದ ಕವಿತೆ
  • ವಾರದ ಕಥೆ
  • ದಿನದ ಜೋಕ್
  • ದಿನದ ಕಾರ್ಟೂನ್

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

"ಕರೆದರೂ ಮನೆಗೆ ಬಾರದವರು ಮನದ ಕದ ತಟ್ಟಲು ಹಿಂತೆಗೆಯುತ್ತಿದ್ದವರು ಜೊತೆ ಬೆರೆಯಲು ಈಗ ಕನಸ ಹೊಸೆಯುತಿಹರು ಅಂತವರ ಘನಕ್ಕೂ ಈಗ ಜಿನುಗುವ ಆರ್ದ್ರತೆ"- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಆನಂದ್‌ ಋಗ್ವೇದಿ ಬರೆದ ಈ ಭಾನುವಾರದ ಕತೆ

"ಶ್ರೀನಿಧಿಯ ಪಾಕ ಪ್ರಾವೀಣ್ಯತೆಯನ್ನು ಮೆಚ್ಚಿ ಹೊಗಳುವ, ಅವನು ಬಡಿಸಿದ್ದನ್ನೆಲ್ಲಾ ಅಪ್ಪಟ ಭಾರತೀಯರಂತೆ ಬರಿಗೈಯಲ್ಲಿ ಕಲಸಿ ತಿನ್ನುವ, ಬೆರಳುಗಳನ್ನು ಚೀಪಿ ಚೀಪಿ ಆಸ್ವಾದಿಸುವ ಕ್ಯಾಥರೀನ್ ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದವಳಾದರೂ ನೆರೆಯ ತೈವಾನ್ ಮೂಲದವಳು. ಅವಳ ತಾಯಿಯ ತವರಾದ ತೈವಾನ್ ಅವಳಿಗೆ ಮುಖ ಚಹರೆಯನ್ನು, ಅದರದೇ ಉಚ್ಛಾರದ ಮಾತುಗಾರಿಕೆಯನ್ನೂ ಕೊಟ್ಟಿತ್ತು."

Sorry, No Posts Found


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು


ನಮ್ಮ ಫೇಸ್ ಬುಕ್


ನಮ್ಮ ಟ್ವಿಟ್ಟರ್

1 month ago
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

https://t.co/YU4VmxkCya

#kendasampigeemag
1 month ago
“ಸವಿ ನೆನಪುಗಳು ಬೇಕು ಸವಿಯಲೀ ಬದುಕು”: ಶೇಷಾದ್ರಿ ಗಂಜೂರು ಅಂಕಣ

https://t.co/umkVcF1lRf
1 month ago
ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

https://t.co/UceOpuNksS


ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ