Advertisement

ಮ್ಯಾಗ್ನೆಟಿಕ್‌ ಶಕ್ತಿ ಮತ್ತು ವಿಜ್ಞಾನ: ಶೇಷಾದ್ರಿ ಗಂಜೂರು ಅಂಕಣ

“ಈ ಕತೆಗಳ ಸತ್ಯಾಸತ್ಯತೆ ಏನೇ ಇರಲಿ, ಆಯಸ್ಕಾಂತಗಳ ಈ ಕಣ್ಣಿಗೆ ಕಾಣದ ಶಕ್ತಿ ಅತ್ಯಂತ ಕುತೂಹಲಕರವಾದದ್ದು ಎನ್ನುವುದಂತೂ ನಿಜ. ಮ್ಯಾಗ್ನೆಟ್‌ ಗಳ ಬಗೆಗೆ ಸೋಜಿಗ ಪಟ್ಟವರು/ಪಡುವವರು ಕೇವಲ ಮಕ್ಕಳು ಮಾತ್ರವೇ ಅಲ್ಲ. ಸಾವಿರಾರು ವರ್ಷಗಳಿಂದ ದೇಶ-ವಿದೇಶಗಳ ಪಂಡಿತರು, ತತ್ವಜ್ಞಾನಿಗಳು, ವಿಜ್ಞಾನಿಗಳು ಮ್ಯಾಗ್ನೆಟ್‌ ಗಳ ಸೆಳೆತಕ್ಕೆ ಸಿಲುಕಿದ್ದಾರೆ. ಈ ಶಕ್ತಿಯ ಉಪಯೋಗಗಳ ಬಗೆಗೆ ಆಲೋಚಿಸಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತಿರಬಹುದೆಂದು ಊಹಿಸಲು ಯತ್ನಿಸಿದ್ದಾರೆ. ನಮ್ಮವನೇ ಆದ ಸುಶ್ರುತ, ಮ್ಯಾಗ್ನೆಟ್‌ ಗಳನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವುದನ್ನು ಕುರಿತು ಬರೆದಿದ್ದಾನೆ.”
ಶೇಷಾದ್ರಿ ಗಂಜೂರು ಬರೆಯುವ ಅಂಕಣ

Loading

ಅಂಕಣ

ಆ್ಯಂಟನ್ ಚೆಕಾವ್ ನ ‘ಸೀಗಲ್’ ಅನ್ನು ‘ಬೆಳ್ಳಕ್ಕಿ’ಯಾಗಿ ನೋಡುತ್ತ…

"ಚೆಕಾವ್ ಕಟ್ಟಿಕೊಡುವ ಭಾವನಾ ಪ್ರಪಂಚ ಪ್ರತಿಮೆಗಳಿಂದ ತುಂಬಿ ಹೋಗಿದೆ. ಸೀಗಲ್ ಇಲ್ಲಿ ರೂಪಾಂತರದಲ್ಲಿ ಬೆಳ್ಳಕ್ಕಿ ಆಗಿದೆ. ಇದು ಪ್ರತಿಮೆ. ಇದರ ಸುತ್ತ ಚೆಕಾವ್ ಕಟ್ಟುವ ಆವರಣವನ್ನ ನಿಲುಕಿಸಿಕೊಳ್ಳುವುದು ಕಷ್ಟದ ಕೆಲಸ. ನಾಟಕ ಮುಂಚೆಯೇ ಓದಿಕೊಂಡು ಬಂದು ಕೂತು ನೋಡಿದರೆ ಚೂರುಪಾರು ದಕ್ಕುತ್ತದೆ. ಬರಿದೇ ಹೋಗಿ ಕೂತರೆ ಆ ಪ್ರತಿಮೆಗಳು ದಕ್ಕುವುದು ಕಷ್ಟ. ಪ್ರೇಮ, ಹತಾಶೆ..."

ಸಾಹಿತ್ಯ

ಎಸ್. ನಾಗಶ್ರೀ ಬರೆದ ಕಥೆ ‘ಬೆಳಕ ಹಾದಿ’

"ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು...."

ಸರಣಿ

ಹುಳ್ಳ ಹುಳ್ಳಗಿನ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ನಾಲ್ಕನೆಯ ಅಧ್ಯಾಯ

ಅವರ ಹೆಜ್ಜೆ ಶಬ್ದ ಕೇಳದೆ ಎಲ್ಲವೂ ಶಾಂತವಾಗುವವರೆಗೆ ಕಾದ. ಆಮೇಲೆ ಮಿಟ್ಕಾ ನಿಕೊಲಾಯ್ ಇಬ್ಬರೂ ಕೆಳಗೆ ಮಕ್ಕಳ ಹಾಗೆ ಜಗಳವಾಡುತ್ತಿರುವಾಗ ಬಹಳ ಶಾಂತಚಿತ್ತನಾಗಿ, ಆರಾಮವಾಗಿ ನಡೆದುಕೊಂಡು ಗೇಟು ದಾಟಿ ಹೋದ. ಯಾರಾದರೂ ಅವನನ್ನ ನೋಡಿರಬಹುದು. ಆದರೆ ಗಮನ ಕೊಡಲಿಲ್ಲ." ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..."

ಪ್ರವಾಸ

ಹೊಸಪೇಟೆಯ ಅನಂತಶಯನಗುಡಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

"ಮುಖಮಂಟಪದ ತುಂಬ ಕಂಬಗಳು. ಆ ಕಂಬಗಳ ಮೇಲೆಲ್ಲ ವಿವಿಧ ಪ್ರಾಣಿ ಪಕ್ಷಿ ದೇವತೆ ಪರಿಜನ ನರ್ತಕಿ ಗಾಯಕರಾದಿಯಾಗಿ ಅಸಂಖ್ಯ ಉಬ್ಬುಶಿಲ್ಪಗಳು. ನಮ್ಮ ಊಹೆಗೂ ಮೀರಿದ ಇಷ್ಟೊಂದು ಸಂಖ್ಯಾಪ್ರಮಾಣದ ಉಬ್ಬುಶಿಲ್ಪಗಳು ವಿಜಯನಗರದ ಎಲ್ಲ ಸ್ಮಾರಕಗಳಲ್ಲೂ ಕಂಡುಬರುತ್ತವೆ. ಇವೇ ಗಹನವಾದ ಒಂದು ಅಧ್ಯಯನಕ್ಕೆ ವಸ್ತುವಾಗಬಲ್ಲವು.."

ವ್ಯಕ್ತಿ ವಿಶೇಷ

ಯಕ್ಷಾಕಾಶದ ಮಹಾಮೇಘ ಹಡಿನಬಾಳ ಶ್ರೀಪಾದ ಹೆಗಡೆ: ನಾರಾಯಣ ಯಾಜಿ ಬರೆದ ಲೇಖನ

"ಡೇರೆ ಹಾಕಿದ ಊರಿಗೆ ಕೆಲವೊಂದು ಜಾಗದಲ್ಲಿ ಪ್ರಧಾನ ನಟರು ಕೈಕೊಡುವದಿದೆ. ಅಂತಹ ಹೊತ್ತಿನಲ್ಲಿ ಪ್ರೇಕ್ಷಕರ ಗಲಾಟೆಯಾಗಿ ಟೆಂಟಿಗೆ ಬೆಂಕಿ ಹಚ್ಚುವ ಪರಿಸ್ಥಿತಿಯೂ ಎದುರಿಸಬೇಕಾಗಬಹುದು. ಅಂತಹ ಹೊತ್ತಿನಲ್ಲಿ ಮೇಳದ ಸಂಘಟಕರಿಗೆ ಆಪದ್ಭಾಂದವನಾಗಿ ಒದಗುವದು ಶ್ರೀಪಾದ ಹೆಗಡೆಯವರು. ಅದು ರಾಮ, ಕರ್ಣ, ರಾವಣ, ಕಾರ್ತವೀರ್ಯ, ಭಸ್ಮಾಸುರ, ವಿಶ್ವಾಮಿತ್ರ..."

ಸಂಪಿಗೆ ಸ್ಪೆಷಲ್

ಜಾನಪದ ಸಾಹಿತ್ಯದಲ್ಲಿ ಲಾಲಿ ಪದಗಳು ಮತ್ತು ಶಿಶು ಪ್ರಾಸಗಳು

"ನಮ್ಮ ಜನಪದ ಕವಿಗಳು ಸಹಜ ಕವಿಗಳು. ಯಾವ ಪಂಡಿತರ ಪಾಂಡಿತ್ಯಕ್ಕೂ ಕಮ್ಮಿ ಇಲ್ಲದ ಸಾಹಿತ್ಯ ಅದು. ಯಾವ ಆಡಂಬರದ ಪದಗಳೂ ಇಲ್ಲದೇ ಸರಳವಾಗಿ ತಮ್ಮ ದಿನ ನಿತ್ಯದ ಆಗು ಹೋಗುಗಳ ನಡುವೆ ಅರಳಿದ ಘಟನೆ, ಭಾವನೆಗಳಿಗೆ ತಮಗೆ ಇಷ್ಟವಾದ ರೂಪ ಕೊಡುತ್ತ, ಇದ್ದದ್ದನ್ನು ಇದ್ದ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೇ ಹೇಳುತ್ತಾ ಹೋಗಿರೋದಿಂದಲೇ ಅವುಗಳಲ್ಲಿ ಒಂದು ವಿಶಿಷ್ಟತೆ ತುಂಬಿದೆ ಅಂದರೆ ತಪ್ಪಿಲ್ಲ. ಶಬ್ದಗಳ ಹುಡುಕಾಟ, ಜೋಡಣೆಗೆ ತಡಕಾಟ ಇಲ್ಲದೇ..."

ಈ ದಿನದ ಚಿತ್ರ

ಮಂಜುಳಾ ದೇಸಾಯಿ ತೆಗೆದ ಈ ದಿನದ ಚಿತ್ರ

ಮಂಜುಳಾ ದೇಸಾಯಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಹನ್ನೊಂದು ವರುಷ ಯುರೋಪಿನ ಆಮ್ಸ್ಟರ್‌ಡ್ಯಾಮ್-ನಲ್ಲಿ ವಾಸವಾಗಿದ್ದು, ಸದ್ಯಕ್ಕೆ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಪಕ್ಷಿವೀಕ್ಷಣೆ ಇವರ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದು, ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಮಧ್ಯೆ ಸಮಯ ಕಳೆಯುವುದು ಮತ್ತು ಹೊಸ ಹೊಸ ಊರು/ ಜಾಗಗಳ ಪರಿಚಯ ಮಾಡಿಕೊಳ್ಳುವುದು ಇವರ ಪ್ರೀತಿಯ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

  • ದಿನದ ಕವಿತೆ
  • ವಾರದ ಕಥೆ
  • ದಿನದ ಜೋಕ್
  • ದಿನದ ಕಾರ್ಟೂನ್

ಆರ್‌. ವಿಜಯರಾಘವನ್‌ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು

"ರಸಗವಳದ ಕೆಂಪು ರಸ ಅಲ್ಲಲ್ಲಿ ಬಿದ್ದಿದೆ ಚಿಕ್ಕೆ ಚಿಕ್ಕೆ ಗಂಧದೆಣ್ಣೆಯ ಕಪ್ಪು ಗೆರೆ ಕರ್ಪೂರದ ಲೇಪದ ಗುರುತು ಕಾಲಲ್ಲಿದ್ದ ಮದರಂಗಿಯ ಕರೆಯ ವಿನ್ಯಾಸಗಳ ಊರುಗುರುತು"- ಆರ್‌. ವಿಜಯರಾಘವನ್‌ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು

ಎಸ್. ನಾಗಶ್ರೀ ಬರೆದ ಕಥೆ ‘ಬೆಳಕ ಹಾದಿ’

"ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು...."

Sorry, No Posts Found

ಈ ದಿನದ ವೀಡಿಯೊ

ಗೌರ್ಮೆಂಟ್‌ ಬ್ರಾಹ್ಮಣ: ‌ರಂಗಾಯಣ ಶಿವಮೊಗ್ಗ ಅರ್ಪಿಸಿದ ನಾಟಕ

ಡಾ. ಎಂ. ಗಣೇಶ ನಿರ್ದೇಶನದಲ್ಲಿ ರಂಗಾಯಣ ಶಿವಮೊಗ್ಗ ಅರ್ಪಿಸಿದ ಪ್ರೊ. ಅರವಿಂದ ಮಾಲಗತ್ತಿಯವರ ಆತ್ಮಕಥನ ಆಧರಿತ ನಾಟಕ 'ಗೌರ್ಮೆಂಟ್‌ ಬ್ರಾಹ್ಮಣʼ.  ಕೃಪೆ: ರಂಗಾಯಣ ಶಿವಮೊಗ್ಗ

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು


ನಮ್ಮ ಫೇಸ್ ಬುಕ್


ನಮ್ಮ ಟ್ವಿಟ್ಟರ್

3 months ago
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

https://t.co/YU4VmxkCya

#kendasampigeemag
3 months ago
“ಸವಿ ನೆನಪುಗಳು ಬೇಕು ಸವಿಯಲೀ ಬದುಕು”: ಶೇಷಾದ್ರಿ ಗಂಜೂರು ಅಂಕಣ

https://t.co/umkVcF1lRf
3 months ago
ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

https://t.co/UceOpuNksS


ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ


ಪುಸ್ತಕ ಸಂಪಿಗೆ

ಬಿ.ಆರ್.ಎಲ್. ಪುಸ್ತಕದ ಕುರಿತು ನಾಗರೇಖಾ ಗಾಂವಕರ ಬರಹ

"ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು...

Read More