Advertisement

ಜಾನಪದ ಸಾಹಿತ್ಯದಲ್ಲಿ ಲಾಲಿ ಪದಗಳು ಮತ್ತು ಶಿಶು ಪ್ರಾಸಗಳು

“ನಮ್ಮ ಜನಪದ ಕವಿಗಳು ಸಹಜ ಕವಿಗಳು. ಯಾವ ಪಂಡಿತರ ಪಾಂಡಿತ್ಯಕ್ಕೂ ಕಮ್ಮಿ ಇಲ್ಲದ ಸಾಹಿತ್ಯ ಅದು. ಯಾವ ಆಡಂಬರದ ಪದಗಳೂ ಇಲ್ಲದೇ ಸರಳವಾಗಿ ತಮ್ಮ ದಿನ ನಿತ್ಯದ ಆಗು ಹೋಗುಗಳ ನಡುವೆ ಅರಳಿದ ಘಟನೆ, ಭಾವನೆಗಳಿಗೆ ತಮಗೆ ಇಷ್ಟವಾದ ರೂಪ ಕೊಡುತ್ತ, ಇದ್ದದ್ದನ್ನು ಇದ್ದ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೇ ಹೇಳುತ್ತಾ ಹೋಗಿರೋದಿಂದಲೇ ಅವುಗಳಲ್ಲಿ ಒಂದು ವಿಶಿಷ್ಟತೆ ತುಂಬಿದೆ ಅಂದರೆ ತಪ್ಪಿಲ್ಲ. ಶಬ್ದಗಳ ಹುಡುಕಾಟ, ಜೋಡಣೆಗೆ ತಡಕಾಟ ಇಲ್ಲದೇ ಸರಳ ಸುಂದರ ಲಯ, ಪ್ರಾಸಗಳಲ್ಲಿ ತಮ್ಮ ಮನಸ್ಸಿನೊಳಗಣವನ್ನು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ, ಯಾವುದೇ ಮುಚ್ಚುಮರೆ ಇಲ್ಲದೆ.”
ಸರೋಜಿನಿ ಪಡಸಲಗಿ ಬರೆದ ಲೇಖನ

Loading

ಅಂಕಣ

ನವಿಲುಗಣ್ಣಿನ ಕಾವ್ಯದ ಆದರ್ಶ ಹಾಗೂ ದುರಂತ

"ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ..."

ಸಾಹಿತ್ಯ

‘ನಾನು ಮೆಚ್ಚಿದ ನನ್ನ ಕಥೆ’: ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ

"ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು."

ಸರಣಿ

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಇನ್ ದ ಮೂಡ್ ಫಾರ್ ಲವ್ʼ ಚಿತ್ರ

"ಒಂದರ ಪಕ್ಕದ ಮನೆಯಲ್ಲಿ ಈ ಎರಡು ಸಂಸಾರಗಳಿದ್ದರೂ ಇಡೀ ಚಿತ್ರದುದ್ದಕ್ಕೂ ಮಿಸೆಸ್ ಚಾನ್‌ ಳ ಗಂಡನನ್ನಾಗಲೀ, ಚೌನ ಹೆಂಡತಿಯನ್ನಾಗಲೀ ನಾವು ನೇರವಾಗಿ ನೋಡಲಾಗದಂತೆ ನಿರ್ದೇಶಕ ಚಿತ್ರಿಕೆಗಳ ಮೂಲಕ ನಿರೂಪಿಸಿದ್ದಾನೆ. ಆ ಪಾತ್ರಗಳು ಮುಖ್ಯ ಪಾತ್ರಗಳ ಮೇಲೆ ಉಂಟುಮಾಡುವ ಪ್ರಭಾವ ಹೆಚ್ಚಿನದೆಂದು ಮತ್ತು ಅವರು ಕೇವಲ ನೆಪ ಮಾತ್ರ ಎಂಬ ನಿರ್ದೇಶಕನ.."

ಪ್ರವಾಸ

ಹಾರನಹಳ್ಳಿಯ ಚನ್ನಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

"ನಕ್ಷತ್ರಾಕಾರದ ತ್ರಿಕೂಟಾಚಲ ದೇಗುಲ. ಮುಖ್ಯ ಗರ್ಭಗುಡಿಗೆ ಮಾತ್ರ ಶಿಖರವಿದೆ. ಗರ್ಭಗುಡಿಯಲ್ಲಿ ಕೇಶವನೂ ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ, ಲಕ್ಷ್ಮೀನರಸಿಂಹರೂ ನೆಲೆಸಿದ್ದಾರೆ. ಗರ್ಭಗುಡಿಯ ದ್ವಾರಪಟ್ಟಕದ ಮೇಲಿನ ಕೆತ್ತನೆ ಸೊಗಸಾಗಿದೆ. ಒಳಗುಡಿಯ ಕೋಷ್ಠಗಳಲ್ಲಿ ಗಣೇಶ, ಸರಸ್ವತಿಯರ ವಿಗ್ರಹಗಳಿವೆ. ನವರಂಗದಲ್ಲಿ ತಿರುಗಣೆಯ ಯಂತ್ರದಿಂದ ಕೊರೆದ ಕಂಬಗಳು. ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು..."

ವ್ಯಕ್ತಿ ವಿಶೇಷ

ಯಕ್ಷಾಕಾಶದ ಮಹಾಮೇಘ ಹಡಿನಬಾಳ ಶ್ರೀಪಾದ ಹೆಗಡೆ: ನಾರಾಯಣ ಯಾಜಿ ಬರೆದ ಲೇಖನ

"ಡೇರೆ ಹಾಕಿದ ಊರಿಗೆ ಕೆಲವೊಂದು ಜಾಗದಲ್ಲಿ ಪ್ರಧಾನ ನಟರು ಕೈಕೊಡುವದಿದೆ. ಅಂತಹ ಹೊತ್ತಿನಲ್ಲಿ ಪ್ರೇಕ್ಷಕರ ಗಲಾಟೆಯಾಗಿ ಟೆಂಟಿಗೆ ಬೆಂಕಿ ಹಚ್ಚುವ ಪರಿಸ್ಥಿತಿಯೂ ಎದುರಿಸಬೇಕಾಗಬಹುದು. ಅಂತಹ ಹೊತ್ತಿನಲ್ಲಿ ಮೇಳದ ಸಂಘಟಕರಿಗೆ ಆಪದ್ಭಾಂದವನಾಗಿ ಒದಗುವದು ಶ್ರೀಪಾದ ಹೆಗಡೆಯವರು. ಅದು ರಾಮ, ಕರ್ಣ, ರಾವಣ, ಕಾರ್ತವೀರ್ಯ, ಭಸ್ಮಾಸುರ, ವಿಶ್ವಾಮಿತ್ರ..."

ಸಂಪಿಗೆ ಸ್ಪೆಷಲ್

‘ಸೂಟಬಲ್ ಹುಡುಗ’ನೊಬ್ಬನ ಸುತ್ತ ಮುತ್ತ

"ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಂಡ ಆರ್. ಕೆ. ನಾರಾಯಣ್ ರವರ ಕಾದಂಬರಿ ಆಧಾರಿತ ಸಿನೆಮಾ 'ಗೈಡ್' ಭರ್ಜರಿ ಯಶಸ್ಸೇನೋ ಕಂಡಿತು, ಆದರೆ ಪಾತ್ರಗಳ ಆಶಯ, ಹುನ್ನಾರ ಎಲ್ಲವು ಕಾದಂಬರಿಯ ಚಿತ್ರಣದಿಂದ ದೂರ ಅತಿ ದೂರ. ಆರ್.ಕೆ. ನಾರಾಯಣ್ ಗೆ ಬಲು ಬೇಸರ ತಂದ ಸಿನೆಮಾ. ದೀರ್ಘ ಕಾಲದ ಪೂರ್ವ ತಯ್ಯಾರಿಗೆ ಒತ್ತು ಕೊಡುವ ಮೀರಾ ತಮ್ಮ ಬೇಕು ಬೇಡಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವುದರಿಂದಲೋ ಏನೋ ಝುಂಪಾ ಲಹಿರಿ, ಮೋಷಿನ್ ಹಮೀದ್, ಟಿಮ್ ಕ್ರೋದರ್ಸ್..."

ಈ ದಿನದ ಚಿತ್ರ

ಡಾ. ವಾಣಿ ಮಹೇಶ ತೆಗೆದ ಈ ದಿನದ ಚಿತ್ರ

ಏಷ್ಯನ್ ಕೋಯಲ್ ಹೆಣ್ಣು ಹಕ್ಕಿಯ ಚಿತ್ರ ತೆಗೆದವರು ಡಾ. ವಾಣಿ ಮಹೇಶ. ಶಿವಮೊಗ್ಗದ ಡಾ. ವಾಣಿ ದಂತ ವೈದ್ಯೆ. ಛಾಯಾಗ್ರಹಣ, ಚಿತ್ರಕಲೆ ಮತ್ತು ತೋಟಗಾರಿಕೆ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: [email protected]

  • ದಿನದ ಕವಿತೆ
  • ವಾರದ ಕಥೆ
  • ದಿನದ ಜೋಕ್
  • ದಿನದ ಕಾರ್ಟೂನ್

‘ನಾನು ಮೆಚ್ಚಿದ ನನ್ನ ಕಥೆ’: ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ

"ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು."

Sorry, No Posts Found

ಈ ದಿನದ ವೀಡಿಯೊ

ಗೌರ್ಮೆಂಟ್‌ ಬ್ರಾಹ್ಮಣ: ‌ರಂಗಾಯಣ ಶಿವಮೊಗ್ಗ ಅರ್ಪಿಸಿದ ನಾಟಕ

ಡಾ. ಎಂ. ಗಣೇಶ ನಿರ್ದೇಶನದಲ್ಲಿ ರಂಗಾಯಣ ಶಿವಮೊಗ್ಗ ಅರ್ಪಿಸಿದ ಪ್ರೊ. ಅರವಿಂದ ಮಾಲಗತ್ತಿಯವರ ಆತ್ಮಕಥನ ಆಧರಿತ ನಾಟಕ 'ಗೌರ್ಮೆಂಟ್‌ ಬ್ರಾಹ್ಮಣʼ.  ಕೃಪೆ: ರಂಗಾಯಣ ಶಿವಮೊಗ್ಗ

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು


ನಮ್ಮ ಫೇಸ್ ಬುಕ್


ನಮ್ಮ ಟ್ವಿಟ್ಟರ್

3 months ago
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

https://t.co/YU4VmxkCya

#kendasampigeemag
3 months ago
“ಸವಿ ನೆನಪುಗಳು ಬೇಕು ಸವಿಯಲೀ ಬದುಕು”: ಶೇಷಾದ್ರಿ ಗಂಜೂರು ಅಂಕಣ

https://t.co/umkVcF1lRf
3 months ago
ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

https://t.co/UceOpuNksS


ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ


ಪುಸ್ತಕ ಸಂಪಿಗೆ

ನಕ್ಷತ್ರಗಳ ಸುಟ್ಟ ನಾಡಿನಿಂದ ಒಂದು ಅಧ್ಯಾಯ

"ಹೀಗೆ ಬರಿಗೈ ಆದವನನ್ನು, ಅವನು ಕಾಪಾಡಿದ ಜ್ಯೂಗಳು 1974ರಲ್ಲಿ ಅವನು ಕಾಲವಾಗುವವರೆಗೂ ಪೊರೆಯುತ್ತಾರೆ! ಹೀಗೆ ಶಿಂಡ್ಲರ್ ಎನ್ನುವವನನ್ನು ಎಂದೂ ದೈವತ್ವಕ್ಕೇರಿಸದೇ, ಎಲ್ಲ ಕುಂದುಕೊರತೆಗಳು, ದೌರ್ಬಲ್ಯಗಳು, ಕಾರುಣ್ಯ, ಒಳ್ಳೆಯತನ,...

Read More