Advertisement

Tag: ಎನ್.ಸಿ. ಮಹೇಶ್

ನನ್ನ ಪ್ರಶ್ನೆಗಳು ಮತ್ತು ಪೀಟರ್ ಬ್ರೂಕ್ ಎಂಬ ಸೋರ್ಸ್ ಬುಕ್…

ರಂಗಭೂಮಿಯ ಬಗ್ಗೆ ನಮ್ಮಲ್ಲಿ ಅದಮ್ಯ ಒಲವು ಮೊಳೆತರೆ ಸಾಲುವುದಿಲ್ಲ. ನಾನು ಹಿಂದೆ ಕಂಡ ಮತ್ತು ಈಗ ಸದ್ಯದ ಸ್ಥಿತಿಯಲ್ಲಿ ಕಾಣುತ್ತಿರುವ ರಂಗದ ಪರಿಸರದಲ್ಲಿ ನಟನಾಗಬೇಕು, ನಟಿಯಾಗಬೇಕು ಅಂದರೆ ಅವರಿಗೆ ನಿರ್ದೇಶಕರ ಬೈಗುಳಗಳನ್ನ ನುಂಗಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆ ಅಗಾಧವಾಗಿರಬೇಕು. ಇನ್ನು ನಿರ್ದೇಶಕನಾಗಲು ಹೊರಟರೆ ಗುಪ್ತಗಾಮಿನಿಯಾಗಿ ಮೂದಲಿಕೆ ಶುರುವಾಗುತ್ತದೆ. ಒಬ್ಬ ನಿರ್ದೇಶಕನ ಆರ್ಟ್ ಫಾರಂ….”

Read More

ಗುಬ್ಬಿ ಕಂಪನಿ ‘ಕುರುಕ್ಷೇತ್ರ’ ನಾಟಕ ಮತ್ತು ಸಾವಧಾನ ಕ್ರಿಯೆ…

“ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ…”

Read More

ಕಂದಗಳು, ಪರಮಶಿವನ್ ಭೇಟಿ ಮತ್ತು ಕುರುಕ್ಷೇತ್ರ ನಾಟಕದ ಹಾಡು

“ಪೌರಾಣಿಕ ರಂಗಗೀತೆಗಳಲ್ಲಿನ ಕಂದಗಳಿಗೆ ಕಿವಿಗೊಡುವುದೆಂದರೆ ಅದರ ಸೊಗಸೇ ಬೇರೆ. ತುಂಬ ಶೃತಿಬದ್ಧವಾಗಿ ಅದರ ಶಾಸ್ತ್ರೀಯ ಶೈಲಿಯಲ್ಲಿ ಕಂದಗಳನ್ನ ಯಾರಾದರೂ ಚೆಂದವಾಗಿ ಹಾಡಿದರೆ ಇಂದಿಗೂ ನಾನು ರೋಮಾಂಚಿತನಾಗುತ್ತೇನೆ. ಯಾಕೆಂದರೆ ಕಂದದ ಫಾರ್ಮ್ಯಾಟ್ ನನಗೆ ಕಂಡಿರುವುದು ಒಂದು ದೊಡ್ಡ ಅಲೆಯ ಏರಿಳಿತದ ಹಾಗೆ. ಅದು ಮೇಲೆದ್ದು ಕೆಳಗಿಳಿಯುವ ರೀತಿಯಲ್ಲಿ ಕಂದಗಳು ಇರುತ್ತವೆ. ತಾರಕದ ಆ ನಿರ್ದಿಷ್ಟ ಪಾಯಿಂಟ್ ವರೆಗೆ ಹಾಡುಗಾರ ‘ಅ’ಕಾರಗಳನ್ನ ತೆಗೆದುಕೊಂಡು ಹೋಗಿ ಮತ್ತೆ …”

Read More

ಎನ್‌.ಸಿ. ಮಹೇಶ್‌ ಬರೆಯುವ ʼರಂಗ ವಠಾರʼ ಇನ್ನು ಪ್ರತಿ ಗುರುವಾರ

“ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ