ಚಿನ್ಮಯ್ ಹೆಗಡೆ ಅನುವಾದಿಸಿದ ಬ್ರೆಕ್ಟ್ ನ ಎರಡು ಕವಿತೆಗಳು
ಮಹಾಪ್ರಭುವೇ, ಈ ಮನುಷ್ಯ ಅನ್ನೋನು
ತೀರಾ ಉಪಕಾರಿಯಾದವನು.
ಹಾರಬಲ್ಲ, ಕೊಲ್ಲಬಲ್ಲ
ನೀ ಹೇಳಿದಂತೆ ಮಾಡಬಲ್ಲ…
ಆದರೆ ಅವನಲ್ಲೂ ಒಂದು ದೋಷವಿದೆ,
ಅವನು ಯೋಚಿಸಬಲ್ಲ ಕೂಡ….. ಚಿನ್ಮಯ್ ಹೆಗಡೆ ಅನುವಾದಿಸಿದ ಬ್ರೆಕ್ಟ್ ನ ಎರಡು ಕವಿತೆಗಳು.
Posted by ಕೆಂಡಸಂಪಿಗೆ | Aug 6, 2018 | ದಿನದ ಕವಿತೆ |
ಮಹಾಪ್ರಭುವೇ, ಈ ಮನುಷ್ಯ ಅನ್ನೋನು
ತೀರಾ ಉಪಕಾರಿಯಾದವನು.
ಹಾರಬಲ್ಲ, ಕೊಲ್ಲಬಲ್ಲ
ನೀ ಹೇಳಿದಂತೆ ಮಾಡಬಲ್ಲ…
ಆದರೆ ಅವನಲ್ಲೂ ಒಂದು ದೋಷವಿದೆ,
ಅವನು ಯೋಚಿಸಬಲ್ಲ ಕೂಡ….. ಚಿನ್ಮಯ್ ಹೆಗಡೆ ಅನುವಾದಿಸಿದ ಬ್ರೆಕ್ಟ್ ನ ಎರಡು ಕವಿತೆಗಳು.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು...
Read More