ಲೀಲಾ ಅಪ್ಪಾಜಿ ತೆಗೆದ ಕಪ್ಪು ರೆಕ್ಕೆಯ ಮೆಟ್ಟುಗೋಲು ಹಕ್ಕಿಯ ಚಿತ್ರ.
ಏಕಪಾದಾಸನ ಕಪ್ಪು ರೆಕ್ಕೆಯ ಮೆಟ್ಟುಗೋಲು ಹಕ್ಕಿ (black winged stilt)ಯ ಚಿತ್ರ ತೆಗೆದವರು ಲೀಲಾ ಅಪ್ಪಾಜಿ.ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]
Read More