Advertisement

Tag: ಭಾರತಿ ಹೆಗಡೆ

ಅಭಿನಯ ಶಾರದೆ ಜಯಂತಿಯ ಬದುಕಿನ ಪುಟಗಳು…

ಕಮಲಕುಮಾರಿಯಾಗಿದ್ದ ಅವರು  ಬಳ್ಳಾರಿ ಮೂಲದವರು. ಜಯಂತಿ ಎಂಬ ಹೆಸರಿನೊಂದಿಗೆ ಸಿನಿಮಾ ಲೋಕ ಪ್ರವೇಶಿಸಿದ ಬಳಿಕ, ಕನ್ನಡದ ಕ್ಲಾಸಿಕ್ಸ್ ಎಂದು ಗುರುತಿಸಿಕೊಳ್ಳುವ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಅವರ ಸುದೀರ್ಘವಾದ ಸಿನಿಮಾ ಪಯಣವನ್ನು ನೆನಪಿಸಿಕೊಂಡು ಭಾರತಿ ಹೆಗಡೆ ಬರೆದ ಲೇಖನ ಇಲ್ಲಿದೆ. 

Read More

ಸೀರೆ ಕದಿಯೋ ಶಾಮಣ್ಣ: ಭಾರತಿ ಹೆಗಡೆ ಕಥಾನಕ

“ಎಡಬಟ್ಟು ಎಡಬಟ್ಟು ಮಾತನಾಡುವ, ಸೀರೆ ಉಟ್ಟುಕೊಳ್ಳುವ, ಕಳ್ಳ ನಾಟಾ ಸಾಗಿಸುವ ಈ ಶಾಮಣ್ಣ ಮಹಾನ್ ಯಕ್ಷಗಾನ ಪ್ರೇಮಿ. ಯಕ್ಷಗಾನಕ್ಕೆಂದು ಆ ಊರಿಗೆ ಬಂದವರೆಲ್ಲ ಇವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಂದಿರಾ ಆ ತೋಟದ ಮನೆಗೆ ಬರುವುದಕ್ಕಿಂತ ಮುಂಚೆ ಅದು ಕಳ್ಳಕಾಕರ ಬೀಡಾಗಿತ್ತು. ಯಕ್ಷಗಾನ ಮೇಳ ಬಂದಾಗ ಯಕ್ಷಗಾನದವರಿಗಾಗಿ ಬಿಟ್ಟುಕೊಡುತ್ತಿದ್ದ.”

Read More

ಅದೇ ಅಂಗಳ,ಅದೇ ಮೆಟ್ಟಿಲು,ಅಪ್ಪನನ್ನು ಮಲಗಿಸಿದ್ದ ಅದೇ ಆ ಕೋಣೆ

“ಅಪ್ಪ ಹೋಗಿ ಮೂವತ್ತಾರು ವರ್ಷಗಳ ನಂತರವೂ ಈಗಲೂ ಹರಳುಗಟ್ಟಿದ ಅವನ ನೆನಪುಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಏನಾದರೂ ಕೊಂಡರೆ ಮನೆಯವರಿಗೆಲ್ಲ ತೋರಿಸಿಯಾದಮೇಲೂ ನಾನು ತೋರಿಸುವುದು ಮತ್ತೂ ಯಾರೋ ಬಾಕಿ ಇದ್ದಾರೆ ಎನಿಸಿಬಿಡುತ್ತದೆ. . ಹೀಗೆಲ್ಲ ಈಗಲೂ ನಮ್ಮೊಳಗೆ ಜೀವಂತವಾಗಿಯೇ ಇದ್ದು ನಮ್ಮನ್ನು ಆಗಿನಿಂದ ಈಗಿನವರೆಗೂ..”

Read More

ಓಡಿಹೋದವನು ಮತ್ತು ಈಜಲು ಬಾರದೆ ಹೋದವನು: ಭಾರತಿ ಹೆಗಡೆ ಕಥಾನಕ

“ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ.

Read More

ಪಾರ್ಲೆ ಜಿ ಬಿಸ್ಕೆಟ್ಟೂ ಮತ್ತು ಓಡಿಹೋದವರೂ..: ಭಾರತಿ ಹೆಗಡೆ ಕಥಾನಕ

“ಸಿರಿಗೆ ಬಿಸ್ಕೆಟ್ ಅಂದರೆ ಅದೂ ಈ ಪಾರ್ಲೆ ಜಿ ಬಿಸ್ಕೆಟ್ ಎಂದರೆ ಎಂಥದೋ ಸೆಳೆತ. ಅವಳ ಅಪ್ಪ ಎಲ್ಲಿಯಾದರೂ ಹೋದವ ಮನೆಗೆ ಬರುವಾಗಲೆಲ್ಲ ಒಂದೊಂದು ಬಿಸ್ಕೆಟ್ ಪ್ಯಾಕೆಟ್ ತರುತ್ತಿದ್ದದ್ದು, ಮನೆಮಂದಿಗೆ ಹಂಚಿ ಕಡೆಗೆ ಉಳಿದಿರುವ ಒಂದೇ ಬಿಸ್ಕೆಟ್ ತಿಂದು ಇನ್ನಷ್ಟು ಬೇಕಿತ್ತು ಎಂದು ಅದೆಷ್ಟು ಸಲ ಅನಿಸುತ್ತಿತ್ತು.”

Read More

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ