ಆರ್. ವಿಜಯರಾಘವನ್ ಅನುವಾದಿಸಿದ ಇಟಾಲೋ ಕ್ಯಾಲ್ವೀನೋನ ಒಂದು ಕಥೆ

“ನಾವು ಹೆಚ್ಚು ಹೊತ್ತು ಕಾಯಬೇಕಾಗಿರಲಿಲ್ಲ. ವೃತ್ತಾಕಾರದಲ್ಲಿ ಹರಡಿದ ಅಲೆಗಳೊಂದಿಗೆ ಸಮುದ್ರ ಕಂಪಿಸಲು ಪ್ರಾರಂಭಿಸಿತು. ಈ ವೃತ್ತದ ಮಧ್ಯದಲ್ಲಿ ಒಂದು ದ್ವೀಪ ಕಾಣಿಸಿಕೊಂಡಿತು, ಅದು ಪರ್ವತದಂತೆ, ಗೋಳಾರ್ಧದಂತೆ, ನೀರಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭೂಗೋಳದಂತೆ ಅಥವಾ ಅದರ ಮೇಲೆ ಸ್ವಲ್ಪ ಮೇಲಕ್ಕೆ ಬೆಳೆದಿರುವಂತೆ ಕಂಡಿತು.”

Read More