Advertisement

Tag: ಒರ್ಹಾನ್ ಪಾಮುಕ್

ಓದುಗರ ಹುಡುಕಾಟದಲ್ಲಿರುವುದು ಕಾದಂಬರಿಯ ಕೇಂದ್ರ

“ಕಾದಂಬರಿಯ ಕೇಂದ್ರದ ಶಕ್ತಿ ಇರುವುದು ಸ್ವತಃ ಅದರಲ್ಲಿ ಅಲ್ಲ,ಬದಲಿಗೆ ನಾವು ನಡೆಸುವ ಅದರ ಹುಡುಕಾಟದಲ್ಲಿ.ಸಮತೋಲ ಮತ್ತು ವಿವರಗಳನ್ನುಳ್ಳ ಕಾದಂಬರಿ ಓದುತ್ತ ನಾವು ಅದರ ಕೇಂದ್ರವನ್ನು ಯಾವ ಖಚಿತ ಅರ್ಥದಲ್ಲೂ ಕಂಡುಕೊಳ್ಳುವುದಿಲ್ಲ,ಆದರೂ ಅದನ್ನು ಕಂಡೇವು ಅನ್ನುವ ಭರವಸೆಯನ್ನೂ ಬಿಡುವುದಿಲ್ಲ.”

Read More

ಕಾದಂಬರಿಯ ಕೇಂದ್ರ ಎಂಬುದು:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ

”ತನ್ನದೇ ಬದುಕು ಮತ್ತು ಕಲ್ಪನೆಯಲ್ಲಿ ಕಾದಂಬರಿಕಾರನು ಸಮೃದ್ಧವಾದ ದ್ರವ್ಯವನ್ನು ಕಾಣುತ್ತಾನೆ. ಈ ದ್ರವ್ಯವನ್ನು ಅನ್ವೇಷಿಸಲು, ಬೆಳೆಸಲು, ಅದರೊಡನೆ ನಿಕಟವಾಗಿ ವ್ಯವಹರಿಸಲು ಬರೆಯುತ್ತಾನೆ. ಕಾದಂಬರಿ ಒಳಗೊಂಡಿರುವ ವಿವರಗಳು, ಒಟ್ಟಾರೆ ವಿನ್ಯಾಸ, ಪಾತ್ರಗಳು ಇವೆಲ್ಲ ಕಾದಂಬರಿಯ ಬರಹದಲ್ಲಿ ವಿಕಾಸ ಹೊಂದುತ್ತವೆ.”

Read More

ನಿಜವನ್ನು ಬರೆಯಬೇಕೋ ಪ್ರಿಯವಾಗಿ ಬರೆಯಬೇಕೋ:ಪಾಮುಕ್ ಭಾಷಣ ಮಾಲಿಕೆ

”ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು.ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ.”

Read More

ಮ್ಯೂಸಿಯಮ್ಮೂ, ಕಾದಂಬರಿಯೂ: ಪಾಮುಕ್ ಭಾಷಣ ಮಾಲಿಕೆ

”ಮ್ಯೂಸಿಯಮ್ಮಿನಲ್ಲಿ ತಮ್ಮ ಗತಕಾಲಕ್ಕೆ ಸಂಬಂಧಿಸಿದ್ದು ಏನೋ ಕಾದಿಡಲಾಗಿದೆ ಅನ್ನುವ ಭಾವನೆಯಿಂದ ಕುಟುಂಬದ ಮಂದಿ ಒಟ್ಟಾಗಿ ಅಲ್ಲಿಗೆ ಹೋಗುತ್ತಾರೆ. ಓದುಗರು ಕೂಡ ತಮ್ಮ ವಾಸ್ತವ ಬದುಕಿನ ಹಲವು ಮುಖಗಳನ್ನು ಕಾದಂಬರಿ ಒಳಗೊಂಡಿದೆ ಅನ್ನುವ ಕಾರಣಕ್ಕೇ ಓದುತ್ತಾರೆ.”

Read More

ಪಾತ್ರ, ಪ್ಲಾಟು ಮತ್ತು ಟೈಮು:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ

“ನಾನು ಸೃಷ್ಟಿಸುವ ಪಾತ್ರಗಳು ನನ್ನನ್ನು ಹೋಲುತ್ತಾರೋ ಬಿಡುತ್ತಾರೋ ನಾನು ಮಾತ್ರ ಅವರೊಡನೆ ನನ್ನನ್ನು ಗುರುತಿಸಿಕೊಳ್ಳಲು ಸಕಲ ಪ್ರಯತ್ನಗಳನ್ನೂ ಪಡುತ್ತೇನೆ.ಇಡೀ ಕಾದಂಬರಿಯ ಲೋಕವನ್ನು ಅವರ ಕಣ್ಣಿನಿಂದ ನೋಡಲು ಪಾತ್ರವನ್ನು ಒಂದಿಷ್ಟಿಷ್ಟಾಗಿ ಕಲ್ಪಿಸಿಕೊಳ್ಳುತ್ತ ಜೀವಂತಗೊಳಿಸುತ್ತೇನೆ.”

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ