Advertisement

Tag: ಮಂಜುಳಾ ಸುಬ್ರಹ್ಮಣ್ಯ

ಪ್ರದರ್ಶನವೋ, ಪರೀಕ್ಷೆಯೋ, ಗಟ್ಟಿಮನಸ್ಸಂತೂ ಮುಖ್ಯ

ಕಳೆದ ವರ್ಷ ಲಾಕ್ ಡೌನ್ ಹೇರಿಕೆಯಾಗಿದ್ದಾಗ, ಕಲಾವಿದರು ಬಹಳವೇ ಕಷ್ಟಪಟ್ಟಿದ್ದರು. ಆರ್ಥಿಕತೆಯೇ ಮುಖ್ಯವಾಗಿರುವ ಈ ಕಾಲದಲ್ಲಿ ಕಲೆಯನ್ನು ಎರಡನೇ ಆದ್ಯತೆಯನ್ನಾಗಿ ಪರಿಗಣಿಸುವುದನ್ನುಕಂಡಾಗ ಬೇಸರವೆನಿಸುವುದು. ಆದರೆ ವಾಸ್ತವವಾಗಿ ಅದು ಸಮಾಜವನ್ನು ಸಂತೈಸುವ ಮಾರ್ಗ. ನಾಟ್ಯಶಾಸ್ತ್ರದ ಶ್ಲೋಕದ ಪ್ರಕಾರ ಅದು ಜನರನ್ನು ತಿದ್ದುವ, ರಂಜನೆಯ ಮೂಲಕ ಅವರಲ್ಲಿ ಮೌಲ್ಯಗಳನ್ನು ಬಿತ್ತುವ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಯೋಚಿಸುವ ಕಲಾವಿದರ ಮನಸ್ಸು ಗಟ್ಟಿಯಾಗಿರುತ್ತದೆ.

Read More

ಅಭಿನಯಕ್ಕೆ ಅಲಂಕಾರದ ಮೊನಚು ಕೊಡುವ ಹಸ್ತಾಭಿನಯ

ವೇದಿಕೆಯಲ್ಲಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ, ನರ್ತಿಸಿದ್ದಾರೆ ಎಂದಾಗ ನಾವು ಅವರಲ್ಲಿ ಕಂಡಂತಹ ವಿಶೇಷತೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಕಲಾವಿದರ ಕಣ್ಣುಗಳು ಮಾತನಾಡುತ್ತಿದ್ದವು, ಕೈಗಳೂ ಮಾತನಾಡುತ್ತಿದ್ದವು, ಕಾಲುಗಳೂ ಮಾತನಾಡುತ್ತಿದ್ದವು ಹೀಗೆ… ಇಲ್ಲಿ ಒಂದೊಂದು ಅಂಗಗಳು ತಮ್ಮ ಅಭಿನಯದ ಮೂಲಕ  ನಮ್ಮ ಮನಸ್ಸನ್ನು ತಟ್ಟುವ ಕೆಲಸವನ್ನು ಮಾಡಿರುತ್ತವೆ ಎಂದೇ ಅರ್ಥ. ಹಾಗೆಂದರೆ ಇಲ್ಲಿ ಮಾತು ಎಂಬ ಪದ ಕಲಾವಿದ…

Read More

ಮತ್ತೆ ಮತ್ತೆ ಕಾಡುವ ‘ಒತ್ತೆಕೋಲ’ದ ಬಣ್ಣಗಳು

‘ದೈವಾರಾಧನೆ ಅಥವಾ ಭೂತಾರಾಧನೆಯು ಕರಾವಳಿ ಜಿಲ್ಲೆಗಳ ಪ್ರಮುಖ ಆರಾಧನಾ ವಿಧಾನ. ಕುಟುಂಬದ ದೈವಗಳಿಗೆ ಸಲ್ಲಿಸುವ ಸೇವೆಗಳಿಗೆ ಇಲ್ಲಿ ಮಹತ್ವದ ಸ್ಥಾನವಿದೆ. ವಿಷ್ಣುಮೂರ್ತಿ ದೈವಕ್ಕೆ ಸಲ್ಲಿಸುವ ಒತ್ತೆಕೋಲ ಸೇವೆ ನನ್ನ ಬಾಲ್ಯದ ಗಾಢ ನೆನಪುಗಳಲ್ಲೊಂದು. ಆದರೆ ಇಂದು ಅದೇ ಕೋಲವನ್ನು ನೋಡುವಾಗ ನನ್ನ ದೃಷ್ಟಿಕೋನವು ಎಷ್ಟೊಂದು ಬದಲಾಗಿದೆಯಲ್ಲ..”

Read More

ಭಾವಸಂಯೋಗದಿಂದ ಸೃಷ್ಟಿಯಾಗುವ ‘ರಸನಿಷ್ಪತ್ತಿ’

ರಸಗಳ ಹುಟ್ಟಿಗೆ ಕಾರಣವಾದ ಸಂಗತಿಗಳು ನಾಲ್ಕು. ಅವು ಶೃಂಗಾರ, ರೌದ್ರ, ವೀರ ಮತ್ತು ಭೀಭತ್ಸಗಳು. ಇವುಗಳಲ್ಲಿ ಶೃಂಗಾರದಿಂದ ಹಾಸ್ಯವು, ರೌದ್ರದಿಂದ ಕರುಣವು, ವೀರದಿಂದ ಅದ್ಭುತವೂ, ಭೀಭತ್ಸದಿಂದ ಭಯಾನಕವು ಹುಟ್ಟುತ್ತದೆ. ಇಲ್ಲಿ ಪ್ರತಿಯೊಂದು ರಸಕ್ಕೂ ಒಂದೊಂದು ಬಣ್ಣವಿದೆ, ರಸಾಧಿಕಾರಿಗಳಾದ ದೇವತೆಗಳಿದ್ದಾರೆ. ಶೃಂಗಾರ ರಸದ ಬಣ್ಣ ಶ್ಯಾಮ, ಬಿಳಿ ಬಣ್ಣವು…”

Read More

ವಿಲಾಸಿನಿ ನಾಟ್ಯ: ದೇವರೊಂದಿಗಿನ ಸಾಂಗತ್ಯ

ಓರ್ವ ಸೇವಾಕರ್ತೆ ದೇವಾಲಯದಲ್ಲಿದ್ದು ಏನೆಲ್ಲಾ ಕೈಂಕರ್ಯಗಳನ್ನು ಮಾಡಬಹುದೋ, ಅವೆಲ್ಲವನ್ನೂ ನೃತ್ಯದ ಹೆಜ್ಜೆಗಳ ಮೂಲಕವೇ ಪ್ರಸ್ತುತಪಡಿಸುವುದನ್ನು ವಿಲಾಸಿನಿ ನಾಟ್ಯ ಪ್ರಸ್ತುತಿಯಲ್ಲಿ ನಾವು ಗಮನಿಸಬಹುದು. ‌ ಪ್ರಾತಃಕಾಲದ ಕೈಂಕರ್ಯಗಳಿಂದ ಹಿಡಿದು, ದಿನವೊಂದರಲ್ಲಿ ಸಲ್ಲುವ ಎಲ್ಲ ನೃತ್ಯಸೇವೆಗಳು ವಿಲಾಸಿನಿ ನಾಟ್ಯದ ಬಂಧಗಳಾಗಿವೆ. – ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ