Advertisement

Tag: ಮಿತ್ರಾ ವೆಂಕಟ್ರಾಜ

ಪಾಗಾರದಲ್ಲೊಂದು ಸೃಜನಾತ್ಮಕ ಕಲಾಕೃತಿ

ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

Read More

‘ಬಾಬಿಯಕ್ಕ’:ಮಿತ್ರಾ ವೆಂಕಟ್ರಾಜ ಬರೆದ ವಾರದ ಕಥೆ

ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು.

Read More

ಭಾನುವಾರದ ವಿಶೇಷ: ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’

ಹಣಿಗೆ ಹಾರಿ ಎಲ್ಲಿಯೋ ಬಿದ್ದಿತ್ತು. ಸಿಟ್ಟಿನಲ್ಲಿ ಅವಳ ಮುಖ ಕೆಂಪು ರಟ್ಟುತಿತ್ತು. ‘ಮುಚ್ಚು ಬಾಯಿ, ಕೋಡಂಗಿ.’ ಎಂದು ಕಿರಿಚಿ ಅವಳು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು.

Read More

ಒಂದು ಕನಸು ಒಂದು ಎಚ್ಚರ:ಕುಸುಮಾ ಬರಹ

ಮನೆಗೆ ಬೀಗ ಹಾಕಿ ಹೊರಟದ್ದು ಮಾತ್ರವಲ್ಲ, ಶುಭಾ ಕೋಣೆ ಬಾಗಿಲಿನ ಚಿಲಕವನ್ನೂ ಏರಿಸಿ ಬಂದು ಬಿಟ್ಟಿದ್ದೇನೆ. ಕೋಣೆಯೊಳಗೆ ಅವಳು ಬಂಧಿಯಾಗಿದ್ದಾಳೆ. ಅವಳ ಮೊಬೈಲು ಕೋಣೆಯೊಳಗಿಲ್ಲವಂತೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ