Advertisement

Tag: ಸುಮಂಗಲಾ

ಸಬಾಸ್ಟಿಯನ್ ಮತ್ತು ಮಕ್ಕಳು: ಕನ್ನಡಕ್ಕೂ ಬಂದ ಮೃದಂಗದ ಸದ್ದು

ಸಂಗೀತ ಕ್ಷೇತ್ರದ ಕುರಿತ ಬರಹಗಳ ವಿಸ್ತಾರ ಬಹುಸೀಮಿತ. ವಿಮರ್ಶೆಗಳು, ವ್ಯಕ್ತಿಚಿತ್ರಣಗಳು, ದಂತಕತೆಯಾದ ಸಂಗೀತ ದಿಗ್ಗಜರ ಕುರಿತು ಶಾಸ್ತ್ರೀಯ ಶೈಲಿಯ ಬರಹಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಸಂಗೀತ ಉಪಕರಣವೊಂದರ ತಯಾರಿಯಲ್ಲಿ ತೊಡಗಿರುವ ಸಮುದಾಯದ ಜೀವನ ಶೈಲಿ ಹೇಗಿರುತ್ತದೆ, ಅವರ ನೋವು ನಲಿವುಗಳೇನು ಎಂಬುದನ್ನು ಗಾಯಕ ಟಿ.ಎಂ. ಕೃಷ್ಣ ತಮ್ಮ ಹೊಸ ಕೃತಿ ‘ಸಬಾಸ್ಟಿಯನ್ & ಸನ್ಸ್’ನಲ್ಲಿ ಮಂಡಿಸಿದ್ದಾರೆ. ಅವರು ಬರೆದ ಇಂಗ್ಲಿಷ್ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕಿ ಸುಮಂಗಲಾ ಕೆಂಡಸಂಪಿಗೆಗೆ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

Read More

ಮೌನ ಕ್ಷಣಗಳು: ಸುಮಂಗಲಾ ಬರೆದ ವಾರದ ಕತೆ

“ಅದು ಅವರಿಬ್ಬರು ದುಡ್ಡಿಗಾಗಿ ಮಾಡಿದ ನಟನೆಯೇ ಆಗಿದ್ದರೂ, ಗಂಡ ಹೆಂಡತಿಯ ಸಾಂಸಾರಿಕ ಬದುಕಿನ ಆಪ್ತಭಾವದ ಕ್ಷಣ ಟಿವಿ ಪರದೆ ತುಂಬ ಹಚ್ಚಗೆ ಹರಡಿ ನಿಂತಿದೆ ”
ಸುಮಂಗಲಾ ಬರೆದ ಸಣ್ಣ ಕಥೆ ನಿಮ್ಮ ಈ ಭಾನುವಾರದ ಓದಿಗೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ