ಕರ್ನಲ್ ಕಾಲಿನ್ ಮೆಕೆಂಜಿ ಬರೆಸಿದ ಚೌಟ ಅರಸರ ಕೈಫಿಯತ್ತು

“ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಸರ್ವೇಯರ್ ಜನರಲ್ ಆಗಿದ್ದ ಕರ್ನಲ್ ಕಾಲಿನ್ ಮೆಕೆಂಜಿ ಎಂಬಾತ ದಕ್ಷಿಣ ಭಾರತದ ಎಲ್ಲೆಡೆ ಸಂಚರಿಸಿ ಇಲ್ಲಿನ ಸಾವಿರಾರು ಶಾಸನಗಳನ್ನು, ನಾಣ್ಯಗಳನ್ನು ಹಾಗೂ ಮೂರ್ತಿಗಳನ್ನು ಸಂಗ್ರಹಿಸಿದ್ದ. ಸ್ಥಳೀಯ ಐತಿಹ್ಯಗಳನ್ನು ಅಲ್ಲಲ್ಲಿನ ಹಿರಿಯರಿಂದ ಕೇಳಿ ದಾಖಲು ಮಾಡಿಕೊಂಡ ಬರಹ ರೂಪದ ಹೇಳಿಕೆಗಳೇ ಕೈಫಿಯತ್ತುಗಳು.”

Read More