ಕೃಪಾಕರ ಸೇನಾನಿ ಸೆರೆ ಹಿಡಿದ ನೀಲಿ ಮೊನಾರ್ಕ್ ಹಕ್ಕಿ

ನೀಲಿ ಮೊನಾರ್ಕ್ ಹಕ್ಕಿಯ ಚಿತ್ರವನ್ನು ತೆಗೆದವರು ಕೃಪಾಕರ ಸೇನಾನಿ. ಹೆಸರಾಂತ ಪರಿಸರವಾದಿಗಳು. ಕಾಡುನಾಯಿಯ ಬಗ್ಗೆ ಇವರು ತೆಗೆದ ಸಾಕ್ಷ್ಯಚಿತ್ರ ಹೆಸರುವಾಸಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

Read More