Advertisement

Tag: English literature

ಹೆಸರು ಧರಿಸಲೊಲ್ಲದ ಅನಾಮಧೇಯರು

ಈ ಮಿಡಲ್ ಸಿಸ್ಟರ್, ಹದಿನೆಂಟು ವರ್ಷದ ಯುವತಿ. ಅವಳಿಗೆ ಪಕ್ಕದೂರಿನಲ್ಲಿ ತನ್ನ ಮತಕ್ಕೆ ಸೇರದ ಒಬ್ಬ ‘ಮೇ ಬಿ’ ಬಾಯ್‍ಫ್ರೆಂಡ್ ಕೂಡ ಇದ್ದಾನೆ. “ನಾನು ಯಾವತ್ತೂ ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳನ್ನೇ ಓದುತ್ತೇನೆ, ಇಪ್ಪತ್ತನೆಯ ಶತಮಾನದ ರಾಜಕೀಯದಿಂದ ತಪ್ಪಿಸಿಕೊಳ್ಳಲು ನಾನೇ ಕಂಡುಕೊಂಡ ಶಾಂತಿಮಾರ್ಗವಿದು” ಎನ್ನುವ ಮಿಡಲ್ ಸಿಸ್ಟರ್ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಸಾಗುವ ರಸ್ತೆಯಲ್ಲಿ ಪುಸ್ತಕ ಓದುತ್ತ ನಡೆಯುತ್ತಾಳೆ. ಓದುವ ಸಂಸ್ಕೃತಿ ಇರದ, ಅಷ್ಟೇನೂ ವಿದ್ಯಾವಂತರಿಲ್ಲದ ಈ ಪ್ರಾಂತ್ಯದಲ್ಲಿ ಅವಳ ಈ ವಿಚಿತ್ರ ಹವ್ಯಾಸಕ್ಕೆ ಮೂಗು ಮುರಿಯುವವರೇ ಎಲ್ಲ.
ಕಾವ್ಯಾ ಓದಿದ ಹೊತ್ತಿಗೆ ಅಂಕಣ.

Read More

ಕಾದಂಬರಿಯ ಕೇಂದ್ರ ಎಂಬುದು:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ

”ತನ್ನದೇ ಬದುಕು ಮತ್ತು ಕಲ್ಪನೆಯಲ್ಲಿ ಕಾದಂಬರಿಕಾರನು ಸಮೃದ್ಧವಾದ ದ್ರವ್ಯವನ್ನು ಕಾಣುತ್ತಾನೆ. ಈ ದ್ರವ್ಯವನ್ನು ಅನ್ವೇಷಿಸಲು, ಬೆಳೆಸಲು, ಅದರೊಡನೆ ನಿಕಟವಾಗಿ ವ್ಯವಹರಿಸಲು ಬರೆಯುತ್ತಾನೆ. ಕಾದಂಬರಿ ಒಳಗೊಂಡಿರುವ ವಿವರಗಳು, ಒಟ್ಟಾರೆ ವಿನ್ಯಾಸ, ಪಾತ್ರಗಳು ಇವೆಲ್ಲ ಕಾದಂಬರಿಯ ಬರಹದಲ್ಲಿ ವಿಕಾಸ ಹೊಂದುತ್ತವೆ.”

Read More

ಮಾರ್ಕ್ವೆಜ್ ಮಹಾಶಯನ ಪೇರಳೆಯ ಪರಿಮಳಗಳು

ಅಮೆರಿಕನ್ನರಂತು ಇದನ್ನು ಎಷ್ಟು ನಂಬುತ್ತಾರೆಂದರೆ, ಅಲ್ಲಿನ ಹೋಟೆಲ್ಲುಗಳಲ್ಲಿ ಮಹಡಿಯ ನಂಬರ್ ಗಳು ೧೨ರಿಂದ ೧೪ಕ್ಕೆ ಹೋಗುತ್ತದೆ. ಅದರೆ, ಅದು ನಿಜವಾಗಿ ಅದೃಷ್ಟ ಸಂಖ್ಯೆ ಎಂದು ನನ್ನ ಅನಿಸಿಕೆ. ಹಾಗೆಯೇ, ಕಪ್ಪು ಬೆಕ್ಕುಗಳು ಕೆಟ್ಟದ್ದನ್ನು ತರುತ್ತವೆ  ಮತ್ತು ಏಣಿಗಳ ಕೆಳಗೆ ನಡೆಯಬಾರದು ಎನ್ನುವುದನ್ನೂ ನಾನು ನಂಬುವುದಿಲ್ಲ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ