ಈ ದಿನದ ಚಿತ್ರ ತೆಗೆದವರು ಮಂಜುನಾಥ್ ಭಟ್. ಯಲ್ಲಾಪುರ ಮೂಲದ ಮಂಜುನಾಥ್, ಸಧ್ಯ ಕಲರ್ಸ್ ಕನ್ನಡ ವಾಹಿನಿಯ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಛಾಯಾಗ್ರಹಣದೊಂದಿಗೆ ಟ್ರೆಕ್ಕಿಂಗ್ ಹಾಗು ತಿರುಗಾಡುವುದೂ ಇವರ ಹವ್ಯಾಸಗಳು. ಹಲವಾರು ಪತ್ರಿಕೆಗಳಲ್ಲಿ ಇವರ ತೆಗೆದ ಛಾಯಾಚಿತ್ರಗಳು ಪ್ರಕಟಗೊಂಡಿವೆ.

ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: [email protected]

0
0