ಈ ದಿನದ ಚಿತ್ರ ತೆಗೆದವರು ಶ್ರೀನಿವಾಸ್ ಎಣ್ಣಿ. ಪ್ರಸ್ತುತ ಕೆ.ಪಿ.ಟಿ.ಸಿ.ಎಲ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಛಾಯಾಗ್ರಣದಲ್ಲಿ ಅದಮ್ಯ ಆಸಕ್ತಿ ಹೊಂದಿದ್ದಾರೆ. ಇವರು ತೆಗೆದ ಹಲವು ಛಾಯಾಚಿತ್ರಗಳಿಗೆ ಬಹುಮಾನಗಳೂ ದೊರೆತಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: [email protected]