ಈ ದಿನದ ಚಿತ್ರ ತೆಗೆದವರು ಡಾ ಶ್ರೀವತ್ಸ ದೇಸಾಯಿ.  ಕಣ್ಣಿನ ಡಾಕ್ಟರ್ ಆಗಿರುವ ದೇಸಾಯಿ ಅವರಿಗೆ  ಛಾಯಾಗ್ರಹಣ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: [email protected]

 

0
0