Advertisement

Month: May 2024

ಬಾಡಿಕ್ರಾಫ್ಟ್ : ಪ್ರತೀಕ್ ಮುಕುಂದ ಬರೆದ ವಾರದ ಕತೆ

“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ.

Read More

ಬಿ.ವಿ. ಕಾರಂತರ ಇನ್ನಷ್ಟು ಕಥಾ ಪ್ರಸಂಗಗಳು

ಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು.ಮಕ್ಕಳೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ.

Read More

ಬ್ರಿಸ್ಬನ್ನಲ್ಲಿ ಕನಕಾಂಬರ:ವಿನತೆ ಶರ್ಮ ಅಂಕಣ

ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ…

Read More

ಶ್ರೀವತ್ಸ ದೇಸಾಯಿ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಡಾ ಶ್ರೀವತ್ಸ ದೇಸಾಯಿ.  ಕಣ್ಣಿನ ಡಾಕ್ಟರ್ ಆಗಿರುವ ದೇಸಾಯಿ ಅವರಿಗೆ  ಛಾಯಾಗ್ರಹಣ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜೇಡ: ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ

”ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಬ್ಧ ಸಂಚು
ಕದ್ದುಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ
ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ,
ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು”

ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ