Advertisement

Month: May 2024

ಮಾಂದಲ್ ಪಟ್ಟಿ ಪರ್ವತಧ್ಯಾನ:ಒಂದು ಅನೂಹ್ಯ ಪ್ರವಾಸ ಕಥನ

ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು.

Read More

ಶಮಂತ್ ಪಾಟೀಲ್ ತೆಗೆದ ದಿನದ ಚಿತ್ರ.

ಶಮಂತ್ ಪಾಟೀಲ್ ಜೆ. ದೇಶದ ಖ್ಯಾತ ಕಮರ್ಷಿಯಲ್ ಛಾಯಾಚಿತ್ರಗ್ರಾಹರಲ್ಲೊಬ್ಬರು. ಮೂಲತಃ ಮೈಸೂರಿನವರು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಟೀನಾ ಶಶಿಕಾಂತ್ ಬರೆದ ದಿನದ ಕವಿತೆ

“ಅವನ ಅವಳ ಪ್ರತಿ ಭೇಟಿಯೂ ಅಗಸ್ಟಿನ ಮಳೆಯ ರೀತಿ ಚಿರಿಪಿರಿ ಎನ್ನುತ್ತ ಸಣ್ಣಗೆ ಶುರುವಾಗಿ ಧೋ ಎನ್ನುತ್ತ ಹುಚ್ಚಾಗಿ ಸುರಿದು ಊರೆಲ್ಲ ಉಕ್ಕಿಹರಿದು ನಕ್ಕ ಮನದಲೆಲ್ಲ ಸುಮ್ಮಸುಮ್ಮನೆ ಹುಚ್ಚಾಪಟ್ಟೆ ಹಸಿರು……”
ಟೀನಾ ಶಶಿಕಾಂತ್ ಬರೆದ ದಿನದ ಕವಿತೆ.

Read More

ಉಪತಂದೆಯಂತಿದ್ದ ಕುಲುಮೆ ಶಾಂತಣ್ಣ:ಕಲೀಂ ಬರೆದ ವ್ಯಕ್ತಿಚಿತ್ರ

ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ