Advertisement

Month: May 2024

ಮೌನ ಕ್ಷಣಗಳು: ಸುಮಂಗಲಾ ಬರೆದ ವಾರದ ಕತೆ

“ಅದು ಅವರಿಬ್ಬರು ದುಡ್ಡಿಗಾಗಿ ಮಾಡಿದ ನಟನೆಯೇ ಆಗಿದ್ದರೂ, ಗಂಡ ಹೆಂಡತಿಯ ಸಾಂಸಾರಿಕ ಬದುಕಿನ ಆಪ್ತಭಾವದ ಕ್ಷಣ ಟಿವಿ ಪರದೆ ತುಂಬ ಹಚ್ಚಗೆ ಹರಡಿ ನಿಂತಿದೆ ”
ಸುಮಂಗಲಾ ಬರೆದ ಸಣ್ಣ ಕಥೆ ನಿಮ್ಮ ಈ ಭಾನುವಾರದ ಓದಿಗೆ.

Read More

‘ನೆನಪೇ ಸಂಗೀತ’:ವಿದ್ಯಾಭೂಷಣ ನೆನಪ ಸುರುಳಿ

“ಕೆಂಡ ಸಂಪಿಗೆಯನ್ನು ವಿಷ್ಣು ಪ್ರತೀಕವಾದ ಶಾಲಿಗ್ರಾಮದ ಮೇಲಿರಿಸಬಾರದಂತೆ.  ಶಾಲಿಗ್ರಾಮ ಶಿಲೆ ವಜ್ರಕಠಿಣವಾದರು ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ!”

Read More

ವಂದನೆಯ ಮಾಡಿ ಪೇಳ್ವೆ ಪಾಂಡವರ ನಂದನದ ಚರಿತ್ರೆಯ

ಮೈಸೂರು ಎಂ.ಗುರುರಾಜ್ ಹಾಗೂ ತಂಡದವರು ಹಾಡಿರುವ  `ಅರ್ಜುನ ಜೋಗಿ ಸಾಲು’ ಎಂಬ ನೀಲಗಾರರ ಹಾಡು.
ವಿಡಿಯೋ ಕೃಪೆ :ಕನ್ನಡಿ ಕ್ರಿಯೇಷನ್ಸ್, ಮೈಸೂರು.

Read More

ಸಿಂಗರ್ ಮೆಶಿನ್ ಮೀನಾಕ್ಷಮ್ಮ:ವೈದೇಹಿ ಅಂಕಣ

ಮೀನಾಕ್ಷಮ್ಮ ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ಓದಲು ಸುರುಮಾಡಿದರೆಂದರೆ ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು.

Read More

ಎಂ.ಆರ್. ಭಗವತಿ ಸೆರೆಹಿಡಿದ ಟೈಗಾ ಫ್ಲೈಕ್ಯಾಚರ್

ಭಗವತಿ ಒಳ್ಳೆಯ ಕವಯಿತ್ರಿ ಹಾಗೂ ಹಕ್ಕಿಗಳ ಛಾಯಾಗ್ರಾಹಕಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ