Advertisement

Month: April 2024

ಸಾವಿನ ಕಣಿವೆಯಲ್ಲೊಂದು ದಿನ:ವಲಸೆ ಹಕ್ಕಿ ಬರೆದ ಪ್ರವಾಸ ಕಥನ

“ಹೀಗೆ ಒಂದು ವಾರಂತ್ಯದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು.ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ.”

Read More

ಚಿನ್ಮಯ್ ಹೆಗಡೆ ಅನುವಾದಿಸಿದ ಬ್ರೆಕ್ಟ್ ನ ಎರಡು ಕವಿತೆಗಳು

ಮಹಾಪ್ರಭುವೇ, ಈ ಮನುಷ್ಯ ಅನ್ನೋನು
ತೀರಾ ಉಪಕಾರಿಯಾದವನು.
ಹಾರಬಲ್ಲ, ಕೊಲ್ಲಬಲ್ಲ
ನೀ ಹೇಳಿದಂತೆ ಮಾಡಬಲ್ಲ…
ಆದರೆ ಅವನಲ್ಲೂ ಒಂದು ದೋಷವಿದೆ,
ಅವನು ಯೋಚಿಸಬಲ್ಲ ಕೂಡ….. ಚಿನ್ಮಯ್ ಹೆಗಡೆ ಅನುವಾದಿಸಿದ ಬ್ರೆಕ್ಟ್ ನ ಎರಡು ಕವಿತೆಗಳು.

Read More

ಅರ್ಚನಾ ಖ್ಯಾಡಿ ತೆಗೆದ ಈ ದಿನದ ಚಿತ್ರ.

ಈ ದಿನದ ಚಿತ್ರ ತೆಗೆದವರು ಅರ್ಚನಾ ಖ್ಯಾಡಿ. ಮೂಲತಃ ವಿಜಯಪುರ ಜಿಲ್ಲೆಯ ಅರ್ಚನಾ ಸಧ್ಯ ಒಡಿಶಾದ ಭುಬನೇಶ್ವರ ವಾಸಿ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕಾದಂಬರಿ ಓದುವುದೆಂದರೆ:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ

‘ಕಾದಂಬರಿಗೆ ಕೇಂದ್ರವಿದೆ ಎಂದು ಗೊತ್ತಿರುವುದರಿಂದ, ಅಥವಾ ಹಾಗೆ ನಂಬುವುದರಿಂದ ಓದುತ್ತಿರುವ ನಾವು ಕಾಡಿನಲ್ಲಿ ಒಂದೊಂದು ಎಲೆಯನ್ನೂ ಮುರಿದು ಬಿದ್ದ ಕೊಂಬೆಯನ್ನೂ ಹುಷಾರಾಗಿ ಗಮನಿಸುತ್ತ ಸುಳಿವು ಹುಡುಕುತ್ತಿರುವ ಬೇಟೆಗಾರನ ಹಾಗೆ ಇರುತ್ತೇವೆ.

Read More

“ಶೃಂಗ” : ಆನಂದ್ ಕುಂಚನೂರ ಬರೆದ ವಾರದ ಕಥೆ

“ಎವರೆಸ್ಟ್ ಏರಿ ಬಂದ ಖುಷಿ ಅಮ್ಮನ ಸಾವಿನಿಂದ ಮಂಜುಗಡ್ಡೆಯಂತಾಗಿತ್ತು. ಯಾವ ಸನ್ಮಾನ ಸಂಭ್ರಮವೂ ಬೇಡವಾಗಿದ್ದವು.ಆಗ ಬಿಕ್ಕಿ ಬಿಕ್ಕಿ ಅತ್ತು ಒಂಟಿಯಾಗಿದ್ದ ಅಪ್ಪ ಈಗ ಮತ್ತೆ ಇದ್ಯಾವಳೊ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಾನೆ.ಅಪ್ಪನ ಪ್ರಕಾರ ನಾನವಳನ್ನು ಚಿಕ್ಕಮ್ಮ ಅನ್ನಬೇಕಂತೆ,ಬುಲ್ ಶಿಟ್! “

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ