Advertisement

Month: April 2024

ವರ್ತಮಾನದ ಸಂಘರ್ಷಗಳಿಗೆ ಮುಖಾಮುಖಿಯಾಗುವ ಕವಿತೆಗಳ ಪುಸ್ತಕ

“ರಮೇಶ ಅವರಿಗೆ ಪಾಶ್ಚಾತ್ಯ ತತ್ವಪರಂಪರೆಗಳ ಕಾವ್ಯ ಪರಂಪರೆಗಳ ಒಡನಾಟವಿದೆ.ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ಅಂತಹ ಅನುಸಂಧಾನದ ಮೂಲಕ ಮಾತ್ರ ದೇಸಿ ಕಾವ್ಯ ಮೀಮಾಂಸೆಗಳೊಡನೆ ಮಾತುಕತೆ ಸಾಧ್ಯವಾಗುತ್ತದೆ.”

Read More

ಎ. ಆರ್. ಶಗ್ರಿತ್ತಾಯ ಬರೆದ ಕಲ್ಯಾಣಪ್ಪನ ಕಾಟುಕಾಯಿ: ಓಬೀರಾಯನ ಕಾಲದ ಕಥೆ

“ಹೆಚ್ಚೇನು? ಸ್ವತಃ ಪಟ್ಟಾಧಿಕಾರಿಣಿಯಾದ ದೇವಮ್ಮಾಜಿಯೇ ಸಹಿಸಲಿಲ್ಲ. ಇದಕ್ಕಾಗಿ ದೇವಮ್ಮಾಜಿಯೂ, ಮಹದೇವಮ್ಮಾಜಿಯೂ ಅಪ್ಪುಕಳವೆಂಬಲ್ಲಿ ವಾಸಮಾಡುತ್ತಿದ್ದರು. ದುರಾಚಾರಿಯ ದುರ್ವಾಸನೆಯು ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇತ್ತು.”

Read More

“ಒಂಟಿ” ಅಲೆಮಾರಿ ರಾಬಿನ್ ಡೇವಿಡ್ಸನ್: ವಿನತೆ ಶರ್ಮಾ ಅಂಕಣ

ತನ್ನ ಪಯಣದಲ್ಲಿ ನೆಲದ, ಮಣ್ಣಿನ ಜೊತೆ, ತನ್ನ ಸುತ್ತಲೂ ಇದ್ದ ‘ಎಲ್ಲದರ’ ಜೊತೆ ತಾನು ಒಂದಾಗಿ ನಾನು ಎನ್ನುವುದನ್ನ ಮರೆತು ಪ್ರಕೃತಿಯ ಸೌಂದರ್ಯವನ್ನು ಎಲ್ಲಾ ರೂಪಗಳಲ್ಲೂ ನೋಡುತ್ತಾ ಲೀನವಾಗಿ, ಬೆರೆತುಹೋಗುವ ಕ್ಷಣಗಳು ಅವರನ್ನು ಇನ್ನಷ್ಟು ಮತ್ತಷ್ಟು ಬಹಳಷ್ಟು ಪ್ರಭಾವಿಸಿತು.”

Read More

ಮ್ಯುರಸಕಿ ಮತ್ತು ಶುನಗೊನ್:ಕುರಸೋವ ಆತ್ಮಕತೆಯ ಇಂದಿನ ಕಂತು

”ಐದನೇ ಕ್ಲಾಸಿನ ಮೂರನೇ ಟರ್ಮ್ ಅಷ್ಟೊತ್ತಿಗೆ ಪ್ರೈಮರಿ ಸ್ಕೂಲಿನ ಉಪನಾಯಕನಾಗಬೇಕು ಅಂತ ಅಂದುಕೊಂಡದ್ದು. ಕತ್ತಿವರಸೆ ಪಂದ್ಯಗಳಲ್ಲಿ ಸತತವಾಗಿ ಐವರನ್ನು ಸೋಲಿಸಿದ್ದೆ. ಆ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕ ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದವನ ಮಗ.”

Read More

ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಕನ್ನಡ ರೂಪಾಂತರ ಇಂದಿನಿಂದ ಆರಂಭ

ಸಿಲ್ವಿಯಾ ಪ್ಲಾತ್ ಬದುಕಿದ್ದು ಮೂವತ್ತು ವರ್ಷ. ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಪ್ರಸಿದ್ಧಿಯನ್ನು ಪಡೆದ ಮಹಿಳಾ ಕವಿಗಳು ಇದ್ದಾರೆ. ರಶಿಯದ ಅನ್ನಾ ಅಖ್ಮತೋವ, 1945ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪಡೆದ, ಚಿಲಿ ದೇಶದ, ಗಾಬ್ರಿಯೇಲಾ ಮಿಸ್ಟ್ರಲ್, ಹೀಗೆ. ಇವರೆಲ್ಲರಿಗಿಂತ ಸಿಲ್ವಿಯಾ ಪ್ರಸಿದ್ಧಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ